ಸಂಬರಗಿ- ಜಮೀರ್ ಫೈಟ್; ಲಂಕಾ ಸಾಕ್ಷಿ ನೀಡಿದ್ರೆ ಕೇಸ್‌ಗೆ ಸಿಗುತ್ತಾ ಬಿಗ್ ಟ್ವಿಸ್ಟ್..?
ಡ್ರಗ್ ಗಲಾಟೆ ಮಧ್ಯೆ ಜಮೀರ್ ಅಹ್ಮದ್ ಖಾನ್ ಹಾಗೂ ಪ್ರಶಾಂತ್ ಸಂಬರಗಿ ನಡುವೆ ಫೈಟ್ ಶುರುವಾಗಿದೆ. ಕೊಲಂಬೋದ ಕ್ಯಾಸಿನೋದಲ್ಲಿ ಜಮೀರ್, ಸಂಜನಾ ಇದ್ರು. ಲಂಕಾದಲ್ಲಿ ಜಮೀರ್ ಜೂಜಾಡಿದ್ದಕ್ಕೆ ನನ್ನ ಬಳಿ ಸಾಕ್ಷಿ ಇದೆ' ಎಂದು ಸಂಬರಗಿ ಆರೋಪ ಮಾಡಿದ್ದರು. ಇದನ್ನು ಪ್ರಶ್ನಿಸಿ ಜಮೀರ್ ಅಹ್ಮದ್ ಸಂಬರಗಿ ವಿರುದ್ಧ ದೂರು ನೀಡಿದ್ದಾರೆ.
ಬೆಂಗಳೂರು (ಸೆ. 12): ಡ್ರಗ್ ಗಲಾಟೆ ಮಧ್ಯೆ ಜಮೀರ್ ಅಹ್ಮದ್ ಖಾನ್ ಹಾಗೂ ಪ್ರಶಾಂತ್ ಸಂಬರಗಿ ನಡುವೆ ಫೈಟ್ ಶುರುವಾಗಿದೆ. ಕೊಲಂಬೋದ ಕ್ಯಾಸಿನೋದಲ್ಲಿ ಜಮೀರ್, ಸಂಜನಾ ಇದ್ರು. ಲಂಕಾದಲ್ಲಿ ಜಮೀರ್ ಜೂಜಾಡಿದ್ದಕ್ಕೆ ನನ್ನ ಬಳಿ ಸಾಕ್ಷಿ ಇದೆ' ಎಂದು ಸಂಬರಗಿ ಆರೋಪ ಮಾಡಿದ್ದರು. ಇದನ್ನು ಪ್ರಶ್ನಿಸಿ ಜಮೀರ್ ಅಹ್ಮದ್ ಸಂಬರಗಿ ವಿರುದ್ಧ ದೂರು ನೀಡಿದ್ದಾರೆ. ಇಂದು ಪ್ರಶಾಂತ್ ವಿಚಾರಣೆ ನಡೆಸಬೇಕಾಗಿದೆ. ಹಾಗಾದರೆ ಜಮೀರ್ ವಿರುದ್ಧ ಸಾಕ್ಷಿಗಳನ್ನು ಕೊಡುತ್ತಾರಾ? ಇದು ಜಮೀರ್ ಭಾಯ್‌ಗೆ ಮುಳುವಾಗುತ್ತಾ? ಕುತೂಹಲ ಮೂಡಿಸಿದೆ ವಿಚಾರಣೆ. ಸಾಧ್ಯತೆಗಳೇನು? ಇಲ್ಲಿದೆ ಹೆಚ್ಚಿನ ಅಪ್‌ಡೇಟ್ಸ್..!