Asianet Suvarna News Asianet Suvarna News

Suvarna FIR; ಭೀಮಾ ತೀರದಲ್ಲಿ ಶುರುವಾಗಿದೆ  ಕಿಡ್ನಾಪ್ ದಂಧೆ.. ಎಚ್ಚರ!

Nov 21, 2021, 4:05 PM IST

ವಿಜಯಪುರ(ನ. 21)  ಭೀಮಾ ತೀರದಲ್ಲಿ (Bheemateera) ಒಂದು ಹೊಸ ದಂಧೆ ಶುರುವಾಗಿದೆ. ಕಿಡ್ನಾಪ್ (Kidnap) ಮಾಡಿ ಚಿತ್ರ ವಿಚಿತ್ರ ಹಿಂಸೆ ಕೊಡುವುದು. ನಂತರ ಅದನ್ನು ರೆಕಾರ್ಡ್ ಮಾಡಿ ಹಣಕ್ಕಾಗಿ ಬೇಡಿಕೆ ಇಡುವುದು. ಭೀಮಾ ತೀರದ ಇನ್ನೊಂದು ಕರಾಳ ಮುಖವೇ ಈ ಕಿಡ್ನಾಪಿಂಗ್ ಸ್ಟೋರಿ. 

ತೆಲಗಿ ತೊಲಗಿದ್ದರೂ ನಿಂತಿಲ್ಲ ನಕಲಿ ಸಾಮ್ರಾಜ್ಯ

ನಿಗೂಢ ಜಾಗದಲ್ಲಿ ನರಕ ತೋರಿಸುತ್ತದೆ ಈ ಗ್ಯಾಂಗ್. ಸದ್ದಿಲ್ಲದೆ ಕಿಡ್ನಾಪ್(Crime News) ಮಾಡಿ ರಹಸ್ಯ ಜಾಗದಲ್ಲಿ ಕೂಡಿ ಹಾಕಿ ಟಾರ್ಚರ್ ಮಾಡಿ ಅದನ್ನು ಕುಟುಂಬದವರಿಗೆ ಕಳುಹಿಸಿ ಹಣಕ್ಕೆ ಬೇಡಿಕೆ ಇಡಲಾಗುತ್ತದೆ. 

 

Video Top Stories