ಒಂದು ಪ್ರೀತಿ, 8 ತಿಂಗಳ ಸೇಡು, ಹಾರಿಬಲ್ ಮರ್ಡರ್, ಇದು FIR..!
ಅವತ್ತು ಜುಲೈ 11. ಸಂಜೆ ಸುಮಾರು 4 ರಿಂದ 5 ಗಂಟೆ ಇರಬಹುದು. ರಾಯಚೂರು ಜಿಲ್ಲೆ ಸಿಂಧನೂರಿನ ಸುಕ್ಕಾಲಪೇಟೆಯ ಮನೆಯೊಂದಕ್ಕೆ ಗ್ಯಾಂಗೊಂದು ನುಗ್ಗುತ್ತದೆ. ಮನೆಯವರ ಜೊತೆ ಮಾತಿಗೆ ಮಾತು ಬೆಳೆಯುತ್ತದೆ. ಕೊನೆಗೆ ಮಾತನಾಡಿದ್ದು ಕೊಡಲಿ, ಕಟ್ಟಿಗೆ ಹಾಗೂ ಕಲ್ಲುಗಳು. ಇದ್ದಕ್ಕಿದ್ದಂತೆ ಮನೆ ಮಂದಿ ಮೇಲೆ ಆ ಗ್ಯಾಂಗ್ ಹಲ್ಲೆ ಮಾಡಿತು. 5 ನಿಮಿಷದಲ್ಲಿ ಮನೆಮಂದಿಯನ್ನೆಲ್ಲಾ ಅಟ್ಟಾಡಿಸಿ ಹತ್ಯೆಯನ್ನೇ ಮಾಡಿ ಬಿಟ್ಟಿತು. ಒಂದೇ ಕುಟುಂಬದ ಐವರು ಪ್ರಾಣವನ್ನೇ ಬಿಟ್ಟರು. ಅಷ್ಟಕ್ಕೂ ಈ ಗ್ಯಾಂಗ್‌ಗೂ, ಆ ಮನೆಯವರಿಗೂ ಏನಿದು ವೈರತ್ವ? ಈ ಮರ್ಡರ್ ಹಿಂದಿರುವ ಅಸಲಿ ಕಹಾನಿ ಇದು..!
ರಾಯಚೂರು (ಜು. 14): ಅವತ್ತು ಜುಲೈ 11. ಸಂಜೆ ಸುಮಾರು 4 ರಿಂದ 5 ಗಂಟೆ ಇರಬಹುದು. ರಾಯಚೂರು ಜಿಲ್ಲೆ ಸಿಂಧನೂರಿನ ಸುಕ್ಕಾಲಪೇಟೆಯ ಮನೆಯೊಂದಕ್ಕೆ ಗ್ಯಾಂಗೊಂದು ನುಗ್ಗುತ್ತದೆ. ಮನೆಯವರ ಜೊತೆ ಮಾತಿಗೆ ಮಾತು ಬೆಳೆಯುತ್ತದೆ. ಕೊನೆಗೆ ಮಾತನಾಡಿದ್ದು ಕೊಡಲಿ, ಕಟ್ಟಿಗೆ ಹಾಗೂ ಕಲ್ಲುಗಳು. ಇದ್ದಕ್ಕಿದ್ದಂತೆ ಮನೆ ಮಂದಿ ಮೇಲೆ ಆ ಗ್ಯಾಂಗ್ ಹಲ್ಲೆ ಮಾಡಿತು. 5 ನಿಮಿಷದಲ್ಲಿ ಮನೆಮಂದಿಯನ್ನೆಲ್ಲಾ ಅಟ್ಟಾಡಿಸಿ ಹತ್ಯೆಯನ್ನೇ ಮಾಡಿ ಬಿಟ್ಟಿತು. ಒಂದೇ ಕುಟುಂಬದ ಐವರು ಪ್ರಾಣವನ್ನೇ ಬಿಟ್ಟರು. ಅಷ್ಟಕ್ಕೂ ಈ ಗ್ಯಾಂಗ್‌ಗೂ, ಆ ಮನೆಯವರಿಗೂ ಏನಿದು ವೈರತ್ವ? ಈ ಮರ್ಡರ್ ಹಿಂದಿರುವ ಅಸಲಿ ಕಹಾನಿ ಇದು..!
ಟಿಕ್‌ಟಾಕ್ ಹೆಂಡತಿ, ಟಿಪ್‌ಟಾಪ್ ಬಾಯ್‌ಫ್ರೆಂಡ್..ಇಂಟರೆಸ್ಟಿಂಗ್ ಮರ್ಡರ್ ಸ್ಟೋರಿ..!