Bengaluru: ನಕಲಿ ಗಂಡ ಹೆಂಡ್ತಿಯ ಹೈಫೈ ವೇಶ್ಯಾವಾಟಿಕೆ: ವೀಕೆಂಡ್‌ನಲ್ಲಿ ಕೋಟಿಕುಳಗಳಿಗೆ ಗಾಳ!

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಕಲಿ ಗಂಡ ಹೆಂಡ್ತಿಯ  ಹೈಫೈ ವೇಶ್ಯಾವಾಟಿಕೆ ನಡೆಯುತ್ತಿದ್ದು, ಟ್ವಿಟರ್‌, ಟೆಲಿಗ್ರಾಂ ಮೂಲಕ ಬ್ಯುಸಿನೆಸ್‌ ಲಾಸ್‌ ಆಗಿದೆ, ತುರ್ತು ಹಣಕಾಸಿನ ಅಗತ್ಯವಿದೆ. ಹೀಗಾಗಿ ಒಮ್ಮೆ ಮಾತ್ರ ಪತ್ನಿಯನ್ನು ಸೆಕ್ಸ್‌ಗೆ ಕಳುಹಿಸುವುದಾಗಿ ಎಂದು ಹೇಳಿ ಹಣಕ್ಕೆ ಬೇಡಿಕೆಯಿಟ್ಟು ಕೋಟಿಕುಳಗಳಿಗೆ ಗಾಳ ಹಾಕುತ್ತಿದ್ದಾರೆ.

First Published Feb 25, 2023, 10:29 AM IST | Last Updated Feb 25, 2023, 10:29 AM IST

ಬೆಂಗಳೂರು (ಫೆ.25): ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಕಲಿ ಗಂಡ ಹೆಂಡ್ತಿಯ  ಹೈಫೈ ವೇಶ್ಯಾವಾಟಿಕೆ ನಡೆಯುತ್ತಿದ್ದು, ಟ್ವಿಟರ್‌, ಟೆಲಿಗ್ರಾಂ ಮೂಲಕ ಬ್ಯುಸಿನೆಸ್‌ ಲಾಸ್‌ ಆಗಿದೆ, ತುರ್ತು ಹಣಕಾಸಿನ ಅಗತ್ಯವಿದೆ. ಹೀಗಾಗಿ ಒಮ್ಮೆ ಮಾತ್ರ ಪತ್ನಿಯನ್ನು ಸೆಕ್ಸ್‌ಗೆ ಕಳುಹಿಸುವುದಾಗಿ ಎಂದು ಹೇಳಿ ಹಣಕ್ಕೆ ಬೇಡಿಕೆಯಿಟ್ಟು ಕೋಟಿಕುಳಗಳಿಗೆ ಗಾಳ ಹಾಕುತ್ತಿದ್ದಾರೆ. ಒಂದು ಗಂಟೆಗೆ 40-50 ಸಾವಿರ ಹಣಕ್ಕೆ ನಕಲಿ ದಂಪತಿ ಡಿಮ್ಯಾಂಡ್ ಮಾಡುತ್ತಿದ್ದು, ಉತ್ತರ ಭಾರತದ ಗ್ಯಾಂಗ್‌ನಿಂದ ನಗರದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ. ವಿಶೇಷವಾಗಿ ಪ್ರತಿ ವೀಕೆಂಡ್‌ಗೆ ದಂಧೆಕೋರರು ಬೆಂಗಳೂರಿಗೆ ಆಗಮಿಸುತ್ತಿದ್ದು, ಅಡ್ವಾನ್ಸ್ ಹಣವನ್ನು ಹಾಕಿದ ಬಳಿಕ ನಕಲಿ ದಂಪತಿ ಬರುತ್ತಾರೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

Video Top Stories