Asianet Suvarna News Asianet Suvarna News

ಜಾಮೀನು ಡೌಟು, ರಾಗಿಣಿಗೆ ಪರಪ್ಪನ ಅಗ್ರಹಾರ ಫಿಕ್ಸು?

ನಾಳೆ ರಾಗಿಣಿ ದ್ವಿವೇದಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯ ಸಿಸಿಬಿಗೆ ಕಾಲಾವಕಾಶ ನೀಡಲಿದೆ. ಒಂದು ವೇಳೆ ಸಿಸಿಬಿ ಕಸ್ಟಡಿಗೆ ನೀಡದೇ ಹೋದರೆ ಜೈಲು ಬಹುತೇಕ ಫಿಕ್ಸ್ ಆಗುವ ಸಾಧ್ಯತೆ ಇದೆ. ಇವರ ಜೊತೆ ಇವರ ಬಾಯ್‌ಫ್ರೆಂಡ್‌ಗಳಿಗೂ ಜೈಲಾಗುವ ಸಾಧ್ಯತೆ ಇದೆ. 
 

ಬೆಂಗಳೂರು (ಸೆ. 13): ನಾಳೆ ರಾಗಿಣಿ ದ್ವಿವೇದಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯ ಸಿಸಿಬಿಗೆ ಕಾಲಾವಕಾಶ ನೀಡಲಿದೆ. ಒಂದು ವೇಳೆ ಸಿಸಿಬಿ ಕಸ್ಟಡಿಗೆ ನೀಡದೇ ಹೋದರೆ ಜೈಲು ಬಹುತೇಕ ಫಿಕ್ಸ್ ಆಗುವ ಸಾಧ್ಯತೆ ಇದೆ. ಇವರ ಜೊತೆ ಇವರ ಬಾಯ್‌ಫ್ರೆಂಡ್‌ಗಳಿಗೂ ಜೈಲಾಗುವ ಸಾಧ್ಯತೆ ಇದೆ. 

ಕ್ಯಾಮೆರಾ ಇಲ್ಲದೇ ಸಖತ್ ನಟನೆ; ಜ್ವರ, ತಲೆನೋವು, ಹೊಟ್ಟೆನೋವು ಎಲ್ಲಾ ಒಟ್ಟೊಟ್ಟಿಗೆ!

ವಿಚಾರಣೆ ವೇಳೆ ರಾಗಿಣಿ ಸಹಕರಿಸುತ್ತಿಲ್ಲ. ಇದನ್ನೇ ಮುಂದಿಟ್ಟುಕೊಂಡು ಸಿಸಿಬಿ ಆಕ್ಷೇಪಣೆ ಸಲ್ಲಿಸಲಿದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ...!

Video Top Stories