Asianet Suvarna News Asianet Suvarna News

ಹೋಟೆಲಿನ ಬಾತ್‌ ರೂಮಿನಲ್ಲಿ ಅವಿತಿದ್ದ ಸೆಲೆಬ್ರಿಟಿ ಡ್ರಗ್ಸ್ ಜಾಲದ ರೂವಾರಿ ಅರೆಸ್ಟ್

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಜಾಲದ ನಂಟಿನ ಜಾಡು ಹಿಡಿದು ಹೊರಟಿರುವ ಪೊಲೀಸರು ಇಂದು (ಸೋಮವಾರ) ಮಾಡೆಲ್ ಸೋನಿಯಾ ಅಗರ್ವಾಲ್‌ನನ್ನು ಬಂಧಿಸಿದ್ದಾರೆ.

ಬೆಂಗಳೂರು, (ಆ.30): ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಜಾಲದ ನಂಟಿನ ಜಾಡು ಹಿಡಿದು ಹೊರಟಿರುವ ಪೊಲೀಸರು ಸೋಮವಾರ ಮಾಡೆಲ್ ಸೋನಿಯಾ ಅಗರ್ವಾಲ್‌ನನ್ನು ಬಂಧಿಸಿದ್ದಾರೆ.

ಸೆಲೆಬ್ರಿಟಿ ಸೋನಿಯಾ ಅಗರ್‌ವಾಲ್ ಮನೆ ಮೇಲೆ ಸಿಸಿಬಿ ಪೊಲೀಸ್‌ ದಾಳಿ!

ಪೊಲೀಸರು ಬರುತ್ತಿರುವುದನ್ನು ತಿಳಿದು ಸೆಲೆಬ್ರಿಟಿ ಡ್ರಗ್ಸ್ ಜಾಲದ ರೂವಾರಿ ಸೋನಿಯಾ ಅಗರ್ವಾಲ್‌  ಬೆಂಗಳೂರಿನ ಹೋಟೆಲ್‌ವೊಂದರ ಬಾತ್‌ ರೂಂನಲ್ಲಿ ಅವಿತಿದ್ದಕೊಂಡ್ರು. 

Video Top Stories