Asianet Suvarna News Asianet Suvarna News

ಕೋಟೆನಾಡಿನಲ್ಲಿ ಯಮ ಧರ್ಮರಾಯನ ದರ್ಶನ

Nov 20, 2020, 10:51 PM IST

ಚಿತ್ರದುರ್ಗ(ನ.20): ಕೋಟೆನಾಡಿನಲ್ಲಿ ಯಮ ಧರ್ಮರಾಯನ  ದರ್ಶನ ಆಗಿದೆ. ರಸ್ತೆ ಮೇಲೆ ವೇಗವಾಗಿ ಸಂಚರಿಸುವ ಸವಾರರೇ ಸ್ವಲ್ಪ‌ ಈ ಕಡೆ ನೋಡಿ! ಸ್ಪೀಡ್ ಡ್ರೈವ್ ಮಾಡೋರಿಗೆ ಯಮರಾಜನ ವಾರ್ನಿಂಗ್ ಕೊಟ್ಟಿದ್ದಾನೆ.

ಬೀಗ ಹಾಕಿದ ಮನೆಯೊಳಗಿತ್ತು ಮಹಿಳೆಯ ಹೆಣ, ಪೊಲೀಸ್ ಸ್ಟೇಷನ್‌ಗೆ ಕರೆದೊಯ್ದಿತ್ತು ಶ್ವಾನ..!

ಇದು ನನ್ನ ಏರಿಯಾ ಹೆಲ್ಮೆಟ್ ಹಾಕಿಕೊಂಡು ಬೈಕ್ ಓಡಿಸು! ಇದು ನನ್ನ‌ ಏರಿಯಾ ನಿಧಾನವಾಗಿ ಚಲಿಸು... ಸವಾರರು ವೇಗವಾಗಿ ಚಲಿಸಿದ್ರೆ ಹುಷಾರ್ ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾನೆ ಯಮರಾಜ. ಚಳ್ಳಕೆರೆ ಪೊಲೀಸರಿಂದ ವಿನೂತನ ಜಾಗೃತಿ ಮೂಡಿಸಿದ್ದು, ವಾಹನ ಸವಾರರಲ್ಲಿ ವಿಶೇಷವಾಗಿ ಜಾಗೃತಿ ಮೂಡಿಸಿದ್ದಾರೆ. ಇಲ್ಲಿ ನೋಡಿ ವಿಡಿಯೋ