Asianet Suvarna News Asianet Suvarna News

ದಿಗಂತ್-ಐಂದ್ರಿತಾ ಬಳಿಕ ಸಿಸಿಬಿ ಮುಂದಿನ ಟಾರ್ಗೆಟ್ ಇವರೇ...!

ದಿಗಂತ್, ಐಂದ್ರಿತಾ ವಿಚಾರಣೆ ಬಳಿಕ ಸಿಸಿಬಿಗೆ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತಿದೆ. ಇವರಿಬ್ಬರ ವಿಚಾರಣೆ ಕಂಪ್ಲೀಟ್ ಆದ ಬಳಿಕ ಮುಂದಿನ ಟಾರ್ಗೆಟ್ ಇವರೇ ಆಗಿರುತ್ತಾರೆ. ಸಿಸಿಬಿ ವಿಡಿಯೋ ಸಾಕ್ಷಿಗಳ ಸಮೇತ ಸಜ್ಜಾಗಿದೆ. 

ಬೆಂಗಳೂರು (ಸೆ. 17): ದಿಗಂತ್, ಐಂದ್ರಿತಾ ವಿಚಾರಣೆ ಬಳಿಕ ಸಿಸಿಬಿಗೆ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತಿದೆ. ಇವರಿಬ್ಬರ ವಿಚಾರಣೆ ಕಂಪ್ಲೀಟ್ ಆದ ಬಳಿಕ ಮುಂದಿನ ಟಾರ್ಗೆಟ್ ಇವರೇ ಆಗಿರುತ್ತಾರೆ. ಸಿಸಿಬಿ ವಿಡಿಯೋ ಸಾಕ್ಷಿಗಳ ಸಮೇತ ಸಜ್ಜಾಗಿದೆ. 

ಐಂದ್ರಿತಾ- ದಿಗಂತ್‌ ನಿನ್ನೆ ನಾಲ್ಕು ಗಂಟೆಗಳ ವಿಚಾರಣೆಗೆ ಒಳಪಟ್ಟಿದೆ. ಮತ್ತೆ ಇವರಿಗೆ ಸಿಸಿಬಿ ನೊಟೀಸ್ ನೀಡುವ ಸಾಧ್ಯತೆ ಇದೆ. ಹೀಗಾಗಿ ಟೆನ್ಷನ್ ತಪ್ಪಿದ್ದಲ್ಲ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!

ರಿಲೀಫ್ ಸಿಕ್ಕರೂ ನಿರಾಳವಿಲ್ಲ, ದಿಗಂತ, ಐಂದ್ರಿತಾಗೆ ಮತ್ತೆ ಟೆನ್ಷನ್.. ಟೆನ್ಷನ್..!