Asianet Suvarna News Asianet Suvarna News

ಸಿಸಿಬಿ ಪೊಲೀಸರಿಂದ ನಟೋರಿಯಸ್ ಟೀಂ ಬಂಧನ

 ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಟೆರರಿಸ್ಟ್ ಕೇಸ್‌ನ ಮತ್ತೊಂದು ಅಧ್ಯಾಯ ಇದು. ಮತ್ತೊಂದು ನಟೋರಿಯಸ್ ಟೀಂನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಕ್ರಮ ಶಸ್ತ್ರಾಸ್ತ್ರಗಳನ್ನು ಸ್ವಂತಕ್ಕೆ ಶೇಖರಿಸಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಪರವಾನಗಿ ಇಲ್ಲದೇ ಪಿಸ್ತೂಲ್, ಗುಂಡುಗಳನ್ನು ಶೇಖರಿಸಿಟ್ಟಿದ್ದ ಮಹಮ್ಮದ್ ತಬ್ರೇಜ್, ಮಹ್ಮದ್ ಜುನೈದ್ ಬಂಧಿತ ಆರೋಪಿಗಳು. 

ಬೆಂಗಳೂರು (ಫೆ. 14): ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಟೆರರಿಸ್ಟ್ ಕೇಸ್‌ನ ಮತ್ತೊಂದು ಅಧ್ಯಾಯ ಇದು. ಮತ್ತೊಂದು ನಟೋರಿಯಸ್ ಟೀಂನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

ಹೊಸಪೇಟೆ ಅಪಘಾತ: ಅನುಮಾನ ಹೆಚ್ಚಿಸಿದ ವೈದ್ಯರು - ಪೊಲೀಸರ 'ಡಿಫರೆಂಟ್' ಹೇಳಿಕೆ

ಅಕ್ರಮ ಶಸ್ತ್ರಾಸ್ತ್ರಗಳನ್ನು ಸ್ವಂತಕ್ಕೆ ಶೇಖರಿಸಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಪರವಾನಗಿ ಇಲ್ಲದೇ ಪಿಸ್ತೂಲ್, ಗುಂಡುಗಳನ್ನು ಶೇಖರಿಸಿಟ್ಟಿದ್ದ ಮಹಮ್ಮದ್ ತಬ್ರೇಜ್, ಮಹ್ಮದ್ ಜುನೈದ್ ಬಂಧಿತ ಆರೋಪಿಗಳು. 

Video Top Stories