Asianet Suvarna News Asianet Suvarna News

ಬೆಳಗಾವಿಯಲ್ಲೊಂದು ಹನಿಟ್ರ್ಯಾಪ್ ಗ್ಯಾಂಗ್;  ಮೂವರು ಚಾಲಾಕಿ ಮಹಿಳೆಯರು!

ಬೆಳಗಾವಿಯಲ್ಲೊಂದು ಹನಿಟ್ರ್ಯಾಪ್ ಪ್ರಕರಣ/ ಮಹಿಳೆಯರೂ ಇದ್ದಾರೆ/ ಪತ್ರಕರ್ತರು ಎಂದು ನಂಬಿಸಿ ಹಣ ಕೀಳಲು ಯತ್ನಿಸುತ್ತಿದ್ದರು/ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು

ಬೆಳಗಾವಿ(ಜು. 30)  ಮಹಿಳೆಯರನ್ನ ಮುಂದೆ ಬಿಟ್ಟು ಹನಿಟ್ರ್ಯಾಪ್ ಮಾದರಿಯಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಖದೀಮರನ್ನು ಬೆಳಗಾವಿ ಪೋಲಿಸರು ಬಂಧಿಸಿದ್ದಾರೆ.  ಜಮಖಂಡಿ ಮೂಲದ ವ್ಯಕ್ತಿಗೆ ಹನಿಟ್ರ್ಯಾಪ್ ಮಾಡಿ  5  ಲಕ್ಷ ರೂ. ಗೆ ಬೇಡಿಕೆ ಇಟ್ಟವರನ್ನು ಬಂಧಿಸಲಾಗಿದೆ.  

ಹನಿ ಟ್ರ್ಯಾಪ್ ಕಹಾನಿ.. ಒಂದು ಸೆಕ್ಸ್ ವಿಡಿಯೋದ ಕತೆ

ಜಮಖಂಡಿ ಮೂಲದ ವ್ಯಕ್ತಿಗೆ ಹನಿಟ್ರ್ಯಾಪ್ ಮಾಡಿ  5  ಲಕ್ಷ ರೂ. ಗೆ ಬೇಡಿಕೆ ಇಟ್ಟವರನ್ನು ಬಂಧಿಸಲಾಗಿದೆ.  ಪತ್ರಕರ್ತರು ಎಂದು ಹೇಳಿಕೊಂಡು ಶ್ರೀಮಂತ ಕುಳಗಳನ್ನು ಬೆದರಿಸುತ್ತಿದ್ದ ತಂಡ ಬಲೆಗೆ ಬಿದ್ದಿದೆ. ತಂಡ  ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ  ವಂಚನೆ ಜಾಲ ಬೀಸುತ್ತಿತ್ತು. 

Video Top Stories