Asianet Suvarna News Asianet Suvarna News

ಡ್ರಗ್ಸ್ ಕೇಸ್; ಗೃಹ ಸಚಿವ ಕೊಟ್ಟ ಸ್ಫೋಟಕ ಮಾಹಿತಿ, ರಾಜಕೀಯ ಸಂಚಲನ!

ಸ್ಯಾಂಡಲ್ ವುಡ್ ಡ್ರಗ್ಸ್ ಘಾಟು/ ಮುಂದಿನ ವಾರ ಮಹತ್ವದ್ದು/ ಗೃಹ ಸಚಿವರ ಹೇಳಿಕೆ ಹಿಂದಿನ ಮರ್ಮ ಏನು?/ ರಾಜಕಾರಣಿಗಳ ಹೆಸರು ಹೊರಗೆ ಬರುತ್ತದೆಯಾ? 

ಬೆಂಗಳೂರು(ಸೆ. 13) ಸ್ಯಾಂಡಲ್ ವುಡ್ ಡ್ರಗ್ಸ್ ಘಾಟು ನಿಧಾನಕ್ಕೆ ರಾಜಕಾರಣದ ವಲಯ ವ್ಯಾಪಿಸಿಕೊಳ್ಳುತ್ತಿದೆ. ಮುಂದಿನ ವಾರ ಈ ಪ್ರಕರಣದ ವಿಚಾರಣೆಯಲ್ಲಿ ಭಾರೀ ಮಹತ್ವದ್ದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಡ್ರಗ್ಸ್ ಮಾಫಿಯಾದಲ್ಲಿ ಮಾಜಿ ಸಚಿವರ ಆಪ್ತ?

ಹಾಗಾದರೆ ರಾಜಕಾರಣಿಗಳ ಹೆಸರು ಬಹಿರಂಗವಾಗುತ್ತದೆಯಾ? ಯಾವೆಲ್ಲ ಹೊಸ ಹೊಸ ಹೆಸರುಗಳು ಸಿಸಿಬಿಯಿಂದ ಹೊರಬರಬಹುದು ಎಂಬ ಕುತೂಹಲ ಕಾಡುತ್ತಿದೆ. 

Video Top Stories