Asianet Suvarna News Asianet Suvarna News

ಮದುವೆಯಾಗದ ಮಾಯಾಂಗನೆ ಮತ್ತು ಇಬ್ಬರು ಗಂಡಸರು, ಒಂದು ಕೊಲೆ!

ಮಾಯಾಂಗನೆಯ ಆಟಕ್ಕೆ ಹೆಣವೇ ಉರುಳಿತು/ ಇಬ್ಬರು ಪುರುಷರನ್ನು ಸೆಳೆದ ಮಾಯಾಂಗನೆ/ ಮಚ್ಚಿನ ಏಟು ಬಿದ್ದಿದ್ದನ್ನು ನೋಡಲು ಸಾಧ್ಯವಿಲ್ಲ/ ಪ್ರಾಣ ಬಿಡುವುದಕ್ಕೆ ಮುನ್ನ ಹೇಳಿದ ಸತ್ಯ

ಕೆಜಿಎಫ್(ಮೇ 05)  ಒಬ್ಬ ಸಿಂಗಪುರ್ ರಿಟರ್ನ್.. ಇನ್ನೊಬ್ಬ ಕೆಜಿಎಫ್ ನಲ್ಲಿ ಸ್ವಂತ ಉದ್ಯಮ ಹೊಂದಿದ್ದ.. ಒಬ್ಬನ ಹೆಂಡತಿ ಸತ್ತಿದ್ದರೆ ಇನ್ನೊಬ್ಬ ಹೆಂಡತಿಯನ್ನು ಬಿಟ್ಟು ಭಾರತಕ್ಕೆ ಬಂದಿದ್ದ. ಈ ಇಬ್ಬರನ್ನು ಸೆಳೆದವಳು ಒಬ್ಬಳು ಸುಂದರಿ.

ಕಾಂಗ್ರೆಸ್ ಮುಖಂಡರೊಂದಿಗೆ ಬೆಡ್ ಬ್ಲಾಕಿಂಗ್ ದಂಧೆಕೋರ್ತಿ

ಈ ಮಾಯಾಂಗನೆಯ ಆಟಕ್ಕೆ ಒಂದು ಹೆಣವೇ ಉರುಳುತ್ತದೆ.. ಕಚೇರಿ ಮತ್ತು ಫೇಸ್ ಬುಕ್..  25  ರ ಕನ್ಯೆ ಮತ್ತು ವಿವಾಹಿತ ಪುರುಷರು.. ಅವಳು ಮತ್ತು ಅವಳ ಬಾಯ್ ಫ್ರೆಂಡ್ಸ್!

Video Top Stories