Asianet Suvarna News Asianet Suvarna News

ಟೀಂ ಇಂಡಿಯಾಗೆ ಅಂಟಿಕೊಂಡಿತು ಟಿಕ್‌ಟಾಕ್ ಗೀಳು; ಈಗ ಗೆಲುವಿಲ್ಲ, ಬರೀ ಸೋಲು!

ನ್ಯೂಜಿಲೆಂಡ್ ಪ್ರವಾಸದಲ್ಲಿ ಏಕದಿನ ಸರಣಿ ಸೋತು ಭಾರತ ಇದೀಗ ಆರಂಭಿಕ ಟೆಸ್ಟ್ ಪಂದ್ಯದಲ್ಲೂ ಮುಗ್ಗರಿಸಿದೆ. ಇತ್ತ ಇಂಜುರಿ ಆಟಗಾರರು ಬೆಂಗಳೂರಿನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ ಅಭ್ಯಾಸ ಬದಲು ಕ್ರಿಕೆಟಿಗರು ಇದೀಗ ಟಿಕ್‌ಟಾಕ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಯಜುವೇಂದ್ರ ಚಹಾಲ್‌ರಿಂದ ಇದೀಗ್ ರೋಹಿತ್ ಶರ್ಮಾ ಸೇರಿದಂತೆ ಪ್ರಮುಖ ಕ್ರಿಕೆಟಿಗರು ಟಿಕ್‌ಟಾಕ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. 

ಬೆಂಗಳೂರು(ಫೆ.27): ನ್ಯೂಜಿಲೆಂಡ್ ಪ್ರವಾಸದಲ್ಲಿ ಏಕದಿನ ಸರಣಿ ಸೋತು ಭಾರತ ಇದೀಗ ಆರಂಭಿಕ ಟೆಸ್ಟ್ ಪಂದ್ಯದಲ್ಲೂ ಮುಗ್ಗರಿಸಿದೆ. ಇತ್ತ ಇಂಜುರಿ ಆಟಗಾರರು ಬೆಂಗಳೂರಿನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ ಅಭ್ಯಾಸ ಬದಲು ಕ್ರಿಕೆಟಿಗರು ಇದೀಗ ಟಿಕ್‌ಟಾಕ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಯಜುವೇಂದ್ರ ಚಹಾಲ್‌ರಿಂದ ಇದೀಗ್ ರೋಹಿತ್ ಶರ್ಮಾ ಸೇರಿದಂತೆ ಪ್ರಮುಖ ಕ್ರಿಕೆಟಿಗರು ಟಿಕ್‌ಟಾಕ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. 

Video Top Stories