Asianet Suvarna News Asianet Suvarna News

ಟೀಂ ಇಂಡಿಯಾದಲ್ಲಿದ್ದಾನೆ ಮಾಡ್ರನ್ 'ರಾಹುಲ್'..!

ಕಳೆದ ವರ್ಷ ತವರಿನಲ್ಲೇ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿದ್ದ  ಟೀಂ ಇಂಡಿಯಾ, ಇದೀಗ ಕಾಂಗರೂಗಳ ಪಡೆಗೆ ತಿರುಗೇಟು ನೀಡಿ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಮಾಡ್ರನ್ ದ್ರಾವಿಡ್ ಆಟ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

ಬೆಂಗಳೂರು(ಜ.21): ಅಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಏಕದಿನ ಸರಣಿಯಲ್ಲಿ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಹಿಂದೆ ಮಾಡ್ರನ್ ರಾಹುಲ್ ದ್ರಾವಿಡ್ ಕೈಚಳವಿದೆ ಎಂದರೆ ನೀವು ನಂಬಲೇಬೇಕು.

ಹೌದು, ಕಳೆದ ವರ್ಷ ತವರಿನಲ್ಲೇ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿದ್ದ  ಟೀಂ ಇಂಡಿಯಾ, ಇದೀಗ ಕಾಂಗರೂಗಳ ಪಡೆಗೆ ತಿರುಗೇಟು ನೀಡಿ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಮಾಡ್ರನ್ ದ್ರಾವಿಡ್ ಆಟ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

ಈತ ತಂಡಕ್ಕಾಗಿ ಬ್ಯಾಟಿಂಗ್ ಯಾವ ಕ್ರಮಾಂಕದಲ್ಲಾದರೂ ಬ್ಯಾಟಿಂಗ್ ಮಾಡಬಲ್ಲ. ಅಗತ್ಯಬಿದ್ದರೆ ವಿಕೆಟ್ ಕೀಪರ್ ಕೂಡಾ ಆಗಬಲ್ಲ. ಯಾರಿರಬಹುದು ಎಂದು ಈಗ ನಿಮಗೂ ಅಂದಾಜು ಆಗಿರಬಹುದು. ಮಾಡ್ರನ್ ರಾಹುಲ್ ಬಗೆಗಿನ ಒಂದು ಡೀಟೈಲ್ಸ್ ಇಲ್ಲಿದೆ ನೋಡಿ...

Video Top Stories