Asianet Suvarna News Asianet Suvarna News

2020ರಲ್ಲಿ ಈಡೇರುತ್ತಾ ಟೀಂ ಇಂಡಿಯಾದ ಮಿಶನ್ 111 ಗುರಿ?

ಮುಂಬೈ(ಜ.02): 2019ರಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಇದೀಗ 2020ರಲ್ಲಿ ಮತ್ತಷ್ಟು ಸವಾಲು ಎದುರಿಸಲು ಸಜ್ಜಾಗಿದೆ. 2019ರಲ್ಲಿ ಈಡೇರದ ಮಿಶನ್ 111 ಗುರಿ ಇದೀಗ 2020ರಲ್ಲಿ ಈಡೇರುತ್ತಾ ಅನ್ನೋ ಕುತೂಹಲ ಎಲ್ಲರಲ್ಲಿ ಕಾಡುತ್ತಿದೆ.

2020ರಲ್ಲಿ ಟೀಂ ಇಂಡಿಯಾ ಸರಣಿ: ಇಲ್ಲಿದೆ ಹೊಸ ವರ್ಷದ ವೇಳಾಪಟ್ಟಿ !

ನಾಯಕ ವಿರಾಟ್ ಕೊಹ್ಲಿ ಮಿಶನ್ 111 ಗುರಿ ಈಡೇರಿಸಲು ಮಾಸ್ಟರ್ ಪ್ಲಾನ್ ರೆಡಿ ಮಾಡಿದ್ದಾರೆ.

Video Top Stories