ಸಮಸ್ಯೆಗಳಿಂದಲೇ ಮತ್ತೆ ಸುದ್ದಿಯಾದ ಪೃಥ್ವಿ ಶಾ..!

ತಾನಾಡಿದ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಅಬ್ಬರಿಸಿದ್ದ ಪೃಥ್ವಿ ಶಾ ಭವಿಷ್ಯದ ಸಚಿನ್ ತೆಂಡುಲ್ಕರ್ ಆಗಬಹುದು ಎಂದು ಹಲವರು ನಿರೀಕ್ಷಿಸಿದ್ದರು. ಆದರೆ ಸಮಸ್ಯೆ ಎನ್ನುವುದು ಪೃಥ್ವಿಯನ್ನು ಬಿಟ್ಟು ಬಿಡದಂತೆ ಕಾಡುತ್ತಿದೆ.

First Published Jan 6, 2020, 2:10 PM IST | Last Updated Jan 6, 2020, 2:10 PM IST

ನವದೆಹಲಿ[ಜ.06] ಹಲ್ಲಿದ್ದವರಿಗೆ ಕಡಲೆಯಿಲ್ಲ, ಕಡೆಲೆಯಿದ್ದವರ ಬಳಿ ಹಲ್ಲಿಲ್ಲ ಎನ್ನುವಂತಾಗಿದೆ ಮುಂಬೈ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಪರಿಸ್ಥಿತಿ. ಪ್ರತಿಭಾನ್ವಿತ ಅಟಗಾರನಾಗಿದ್ದರೂ, ಸಮಸ್ಯೆಗಳು ಎನ್ನುವುದು ಪೆಡಂಭೂತದಂತೆ ಮುಂಬೈ ಕ್ರಿಕೆಟಿಗ ಹೆಗಲೇರಿದೆ.

ಹೊಸ ವರ್ಷಕ್ಕೆ ಕೊಹ್ಲಿ-ಶಾಸ್ತ್ರಿಗೆ ಶಾಕ್ ಕೊಟ್ಟ ದಾದಾ

ತಾನಾಡಿದ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಅಬ್ಬರಿಸಿದ್ದ ಪೃಥ್ವಿ ಶಾ ಭವಿಷ್ಯದ ಸಚಿನ್ ತೆಂಡುಲ್ಕರ್ ಆಗಬಹುದು ಎಂದು ಹಲವರು ನಿರೀಕ್ಷಿಸಿದ್ದರು. ಆದರೆ ಸಮಸ್ಯೆ ಎನ್ನುವುದು ಪೃಥ್ವಿಯನ್ನು ಬಿಟ್ಟು ಬಿಡದಂತೆ ಕಾಡುತ್ತಿದೆ.

ಟೀಂ ಇಂಡಿಯಾ ಕೆಲ ಆಟಗಾರರಿಗಿದು ಮಾಡು ಇಲ್ಲವೇ ಮಡಿ ಸರಣಿ.!

ಹೌದು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಗಾಯಕ್ಕೆ ತುತ್ತಾಗಿದ್ದ ಪೃಥ್ವಿ ಆ ಬಳಿಕ ಡ್ರಗ್ಸ್ ಸೇವಿಸಿ ಕೆಲ ತಿಂಗಳುಗಳ ಕಾಲ ಬ್ಯಾನ್ ಆಗಿದ್ದರು. ಬಳಿಕ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದ ಪೃಥ್ವಿ ಮತ್ತೊಮ್ಮೆ ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...