ವಾರಕ್ಕೊಮ್ಮೆಯಾದರೂ ತಮಿಳು ಸ್ಟಾರ್ ನಟನಿಗೆ ಬಾಂಬ್‌ ಬೆದರಿಕೆ ಕರೆ ಬರುವುದೇಕೆ?

ಕಾಲಿವುಡ್‌ ಇಂಡಸ್ಟ್ರಿಯ ಸ್ಟಾರ್ ನಟರಿಗೆ ಬಾಂಬ್ ಬೆದರಿಕೆ ಕರೆಗಳು ಹೆಚ್ಚಾಗುತ್ತಿವೆ. ಅಜಿತ್, ರಜನಿಕಾಂತ್, ಸೂರ್ಯ ಆಯ್ತು. ಇದೀಗ ವಿಕ್ರಮ್‌ಗೆ ಹುಸಿ ಬಾಂಬ್ ಕರೆ ಬಂದಿದೆ. ಆದರೂ ಹೀಗೆ ಪದೆ ಪದೇ ತಪ್ಪು ಮರುಕಳಿಸಲು ಕಾರಣವೇನು ಎಂದು ಪೊಲೀಸರು ಪತ್ತೆ ಮಾಡುತ್ತಿದ್ದಾರೆ.

First Published Dec 4, 2020, 4:18 PM IST | Last Updated Dec 4, 2020, 4:18 PM IST

ಕಾಲಿವುಡ್‌ ಇಂಡಸ್ಟ್ರಿಯ ಸ್ಟಾರ್ ನಟರಿಗೆ ಬಾಂಬ್ ಬೆದರಿಕೆ ಕರೆಗಳು ಹೆಚ್ಚಾಗುತ್ತಿವೆ. ಅಜಿತ್, ರಜನಿಕಾಂತ್, ಸೂರ್ಯ ಆಯ್ತು. ಇದೀಗ ವಿಕ್ರಮ್‌ಗೆ ಹುಸಿ ಬಾಂಬ್ ಕರೆ ಬಂದಿದೆ. ಆದರೂ ಹೀಗೆ ಪದೆ ಪದೇ ತಪ್ಪು ಮರುಕಳಿಸಲು ಕಾರಣವೇನು ಎಂದು ಪೊಲೀಸರು ಪತ್ತೆ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment