‘ಗೆಳೆಯ.. ಗೆಳೆಯ ಗೆಲುವೇ ನಿನದಯ್ಯ’: ಅಪ್ಪು ನೆನೆದು ಜ್ಯೂ. ಎನ್.ಟಿ.ಆರ್ ಭಾವುಕ

ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಕಿರೀಟ ಮುಡಿಗೇರಿದ್ದು, ಸಮಾರಂಭಕ್ಕೆ ಮುಖ್ಯ ಅಥಿತಿಯಾಗಿ ಬಂದಿದ್ದ ಜ್ಯೂ. ಎನ್.ಟಿ.ಆರ್ ಅಪ್ಪು ಬಗ್ಗೆ ಮಾತನಾಡಿ ಭಾವುಕರಾದ್ರು.

Share this Video
  • FB
  • Linkdin
  • Whatsapp

ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಸಮಾರಂಭದಲ್ಲಿ ಪುನೀತ್ ಬಗ್ಗೆ ಜ್ಯೂ. ಎನ್.ಟಿ.ಆರ್ ಆಡಿದ ಮಾತು ಎಲ್ಲರ ಮನ ಗೆದ್ದಿದೆ. ಇಬ್ಬರ ಸ್ನೇಹದ ಬಗ್ಗೆ ದಕ್ಷಿಣ ಭಾರತದಲ್ಲಿ ಚರ್ಚೆ ಶುರುವಾಗಿದೆ. ಜೋರು ಮಳೆಯಲ್ಲಿ ಅಭಿಮಾನಿಗಳ ಹರ್ಷೋದ್ಘಾರದ ಕೂಗಿನ ನಡುವೆ ತಾರಕ್ ಅಪ್ಪುವಿನ ನೆನಪಿನ ದೋಣಿಯಲ್ಲಿ ವಿಹರಿಸಿದ್ರು. ಕರ್ನಾಟಕ್ಕೆ ಬಂದ ಪ್ರತಿ ಬಾರಿಯೂ ಅವರು ಪುನೀತ್ ಬಗ್ಗೆ ಎಮೋಷನಲ್’ಆಗಿ ಮಾತನಾಡಿದ್ದು, ಅವರು ಸ್ನೇಹಕ್ಕೆ ಅವರ ಮಾತುಗಳೇ ಸಾಕ್ಷಿ ಎಂಬಂತೆ ಇವೆ.

'ಲಕ್ಷಣ'ವಾಗಿ ಎಂಟ್ರಿ ಕೊಟ್ಟ ವೈಷ್ಣವಿ; ಏನ್ ಕೆಲಸ ಇಲ್ಲ ಅದಿಕ್ಕೆ ಬಂದಿದ್ದಾಳೆ ಎಂದು ಕೊಂಕು ಮಾಡಿದ ನೆಟ್ಟಿಗರು

Related Video