Asianet Suvarna News Asianet Suvarna News

ಸಿನಿಮಾ ಸ್ನೇಹಿತರಿಗಾಗಿ ರಾಜಮೌಳಿ ಮಾಡಿದ 'ದೋಸ್ತಿ' ಸಾಂಗ್!

Aug 3, 2021, 4:31 PM IST

ಸ್ನೇಹಿತರ ದಿನಾಚರಣೆ ಪ್ರಯುಕ್ತವಾಗಿ ನಿರ್ದೇಶಕ ರಾಜಮೌಳಿ ತಮ್ಮ 'ಆರ್‌ಆರ್‌ಆರ್‌' ಸಿನಿಮಾದ ಸ್ಪೆಷಲ್‌ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ. ಹಿಂದಿ, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಹಾಡು ಬಿಡುಗಡೆ ಆಗಿದೆ. ಕನ್ನಡದಲ್ಲಿ 'ದೋಸ್ತಿ' ಹಾಡಲು ಹೇಳಲು ವಿಭಿನ್ನವಾಗಿದ್ದು, ರಾಜಮೌಳಿ ಇದನ್ನು ಸಿನಿ ಸ್ನೇಹಿತರಿಗೆ ಅರ್ಪಿಸುತ್ತಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment