Asianet Suvarna News Asianet Suvarna News

ಪತಿಯಿಂದ ದೂರವಾಗ್ತಾರಾ ಶಿಲ್ಪಾ ? ಡಿವೋರ್ಸ್ ಚಿಂತನೆ ?

ರಾಜ್ ಕುಂದ್ರಾ ಮಾಡಿದ ಕೆಲಕ್ಕೆ ನಟಿ ಶಿಲ್ಪಾ ಶೆಟ್ಟಿ ತನಗೆ ನಿಜಕ್ಕೂ ನೋವಾಗಿದೆ ಎಂದು ಕೊರಗುತ್ತಿದ್ದಾರಾ ? ಬಾಲಿವುಡ್‌ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಕರಾವಳಿಯ ಚೆಲುವೆ. ಆದರೆ ಈಗ ಪತಿ ಪೋರ್ನೋಗ್ರಫಿ ಕೇಸ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದು ನಟಿ ವಿಚ್ಛೇದನೆ ಕೊಡಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಉದ್ಯಮಿ ಕುಂದ್ರಾ ಅವರಿಂದ ಡಿವೋರ್ಸ್ ತೆಗೆದುಕೊಳ್ಳುತ್ತಾರೆ ಎನ್ನಲಾಗಿದೆ.

ಮಕ್ಕಳ ಭವಿಷ್ಯಕ್ಕಾಗಿ ವಿಚ್ಛೇದನೆ ಬಗ್ಗೆ ನಟಿ ಚಿಂತಿಸಿದ್ದಾಋಎ ಎನ್ನಲಾಗಿದೆ. ರಾಜ್ ಕುಂದ್ರಾ ಶಿಲ್ಪಾ ಶೆಟ್ಟಿ ಇಟ್ಟಿದ್ದ ನಂಬಿಕೆ ಹಾಳು ಮಾಡಿದ್ದಾರೆ ಎನ್ನಲಾಗಿದೆ. ನಟಿಯ ಮುಂಬೈ ಮನೆಯಲ್ಲಿ ವಿಚಾರಣೆ ನಡೆದಾಗಲೂ ನಟಿ ರಾಜ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾಗಿ ಪೊಲೀಸರು ಹೇಳಿದ್ದರು.

Video Top Stories