Asianet Suvarna News Asianet Suvarna News

ಪ್ರಿನ್ಸ್ ಎದುರು ಫೈಟ್ ಮಾಡಲು ಬರ್ತಾರಾ ಸಂಜಯ್ ದತ್!

Aug 13, 2021, 5:33 PM IST

ಕೆಜಿಎಫ್‌ ಚಾಪ್ಟರ್ 2 ಚಿತ್ರದಲ್ಲಿ ಸಂಜಯ್ ದತ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ಎಲ್ಲಾ ಸ್ಟಾರ್ ನಟರು ಸಂಜಯ್ ಬೇಕೇ ಬೇಕು ಎಂದು ಕೂತಿದ್ದಾರೆ. ಇದೀಗ ಮಹೇಶ್ ಬಾಬು ಚಿತ್ರಕ್ಕೂ ಸಂಜಯ್ ಆಯ್ಕೆ ಆಗಿದ್ದಾರೆ ಎನ್ನಲಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

 

Video Top Stories