Asianet Suvarna News Asianet Suvarna News

ಶೂಟಿಂಗ್ ನಲ್ಲಿ ಸಮಂತಾ-ವಿಜಯ್ ದೇವರಕೊಂಡಾಗೆ ಗಾಯ

ನಟ ವಿಜಯ್ ದೇವರಕೊಂಡಾ (Vijay Devarakonda) ಹಾಗೂ ಸಮಂತಾ (Samantha) ಅಭಿನಯದ ಖುಷಿ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ.

ನಟ ವಿಜಯ್ ದೇವರಕೊಂಡಾ (Vijay Devarakonda) ಹಾಗೂ ಸಮಂತಾ (Samantha) ಅಭಿನಯದ ಖುಷಿ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಕಾಶ್ಮೀರದಲ್ಲಿ ಬಹುತೇಕ ಶೂಟಿಂಗ್ ನಡೆಯುತ್ತಿದ್ದು  ಇತ್ತೀಚಿಗಷ್ಟೇ ಚಿತ್ರದ ಚೇಸಿಂಗ್ ಸೀನ್ ಶೂಟ್ ಮಾಡುವಾಗ ವಿಜಯ್ ಹಾಗೂ ಸಮಂತಾ ಇದ್ದ ಕಾರು (car) ಕೆರೆಗೆ ಬಿದ್ದಿದೆ. ಅದೃಷ್ಟವಶಾತ್ ಇಬ್ಬರಿಗೂ ಯಾವುದೇ ತೊಂದರೆಗಳು ಆಗಿಲ್ಲ. ಸಮಂತಾ ಮತ್ತು ವಿಜಯ್ ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಸಾಹಸ ದೃಶ್ಯವನ್ನು  ಚಿತ್ರೀಕರಣದಲ್ಲಿ ಭಾಗಿಯಾಗಿದ್ರು, ಇದೇ ಸಮಯದಲ್ಲಿ ಕಾರು ನೀರಿಗೆ ಬಿದ್ದಿದೆ ಇಬ್ಬರಿಗೂ ಬೆನ್ನಿಗೆ ಗಾಯವಾಗಿದ್ದು ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರಂತೆ.

ಸೆಟ್ಟೇರಲಿದೆ ಉಪ್ಪಿ ನಿರ್ದೇಶನದ ಸಿನಿಮಾ: ಜೂ 3 ರಿಂದ ಪಂಗನಾಮ ಕಿಕ್‌ಸ್ಟಾರ್ಟ್!