Asianet Suvarna News Asianet Suvarna News

Pushpa2: ಪುಷ್ಪ-2 ಸಿನಿಮಾದಲ್ಲಿ ವಿದೇಶಿ ವಿಲನ್: ಅಲ್ಲು ಅರ್ಜುನ್ ಎದುರು ಸಜ್ಜಾದ್ ಡೆಲಾಫ್ರೂಜ್ ದರ್ಬಾರ್

ಪುಷ್ಪ ಪಾರ್ಟ್-2 ಸಿನಿಮಾದಲ್ಲಿ ಟೈಗರ್ ಜಿಂದಾ ಹೈ ಸಿನಿಮಾ ಖಳನಟ ವಿದೇಶಿ ವಿಲನ್  ಸಜ್ಜಾದ್ ಡೆಲಾಫ್ರೂಜ್ ಎಂಟ್ರಿ ಆಗಿದ್ದಾರೆ.
 

ಸಜ್ಜಾದ್ ಡೆಲಾಫ್ರೂಜ್ ಬಾಲಿವುಡ್ ಸಿನಿ ರಂಗಕ್ಕೆ ಚಿರಪರಿಚಿತ. ಸಲ್ಮಾನ್ ಖಾನ್ರ ಟೈಗರ್ ಜಿಂದಾ ಹೈ ಸಿನಿಮಾದಲ್ಲಿ ವಿಲನ್ ಆಗಿ ನಟಿಸಿದ್ರು. ಈ ಸಿನಿಮಾದಲ್ಲಿ ಪಾಕಿಸ್ತಾನದ ದೊಡ್ಡ ಟೆರರಿಸ್ಟ್ ಪಾತ್ರದಲ್ಲಿ ಮಿಂಚಿದ್ರು. ಅಷ್ಟೆ ಅಲ್ಲ ಅಕ್ಷಯ್ ಕುಮಾರ್ರ ಬೇಬಿ ಸಿನಿಮಾದಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಇರಾನ್ ಮೂಲದ ರಗಡ್ ನಟ ಸಜ್ಜಾದ್ ರನ್ನ ಈಗ ಪುಷ್ಪ ನಿರ್ದೇಶಕ ಸುಕುಮಾರ್ ಪುಷ್ಪ-2ಗಾಗಿ ಕರೆತರುತ್ತಿದ್ದಾರೆ.  2021ರಲ್ಲಿ ತೆರೆಕಂಡ ‘ಪುಷ್ಪ’ ಸಿನಿಮಾ ಸೂಪರ್ ಹಿಟ್ ಆಯಿತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಯಶಸ್ಸು ಕಂಡಿದ್ದರಿಂದ ಸಹಜವಾಗಿಯೇ ಪಾರ್ಟ್ 2 ನಿರೀಕ್ಷೆ ಹೆಚ್ಚಾಗಿದೆ.

ಮೊದಲು ಪ್ರಪೋಸ್ ಮಾಡಿದ್ದೇ ನಾನು; ಮಾಜಿ ಪತಿ ಅರ್ಬಾಜ್ ಜೊತೆಗಿನ ಪ್ರೀತಿ ...

Video Top Stories