Asianet Suvarna News Asianet Suvarna News

ಪ್ರಭಾಸ್‌ ಹೊಸ ಚಿತ್ರಕ್ಕೆ ಬಿ-ಟೌನ್ ಚೆಲುವೆ ಕತ್ರಿನಾ ನಾಯಕಿ!

'ರಾಧೆ ಶ್ಯಾಮ್' ಹಾಗೂ 'ಸಲಾರ್' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಪ್ರಭಾಸ್ ಹೊಸ ಚಿತ್ರಕ್ಕೆ ಸಿಹಿ ಮಾಡಿದ್ದಾರೆ. ಹೆಸರಿಡದ ಚಿತ್ರವೊಂದಕ್ಕೆ ಕತ್ರಿನಾ ಕೈಫ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ದೀಪಿಕಾ ಪಡುಕೋಣೆ ಜೊತೆ ಒಂದು ಸಿನಿಮಾ ಒಪ್ಪಂದ ಆಗಿದ್ದು, ಚಿತ್ರ ಸೆಟೇರುವುದು ಬಾಕಿ ಇದೆ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment