Asianet Suvarna News Asianet Suvarna News

ಸದಾ ಬಿಕಿನಿ ಹಾಕ್ಕೊಂಡು ಬೀಚ್‌ನಲ್ಲೇ ಇರ್ಬೇಕು ಅಂತಿದ್ದಾರೆ ಜಾಹ್ನವಿ

ಬಾಲಿವುಡ್ ನಟಿ ಜಾಹ್ನವಿಗೊಂದು ಹೊಸ ಕ್ರೇಜ್ ಶುರುವಾಗಿದೆ. ಲೇಡಿ ಸೂಪರ್‌ಸ್ಟಾರ್ ನಟಿ ಶ್ರೀದೇವಿ ಅವರ ಪುತ್ರಿ ಸಖತ್ ಹಾಟ್ & ಟ್ಯಾಲೆಂಟೆಡ್ ನಟಿ. ಜಾಹ್ನವಿಗೆ ಕಡಲಿಗೆ ಮುಖ ಮಾಡಿ ಎಂಜಾಯ್ ಮಾಡೋದಂದ್ರೆ ತುಂಬಾ ಇಷ್ಟವಂತೆ.

Sep 22, 2021, 6:02 PM IST

ಬಾಲಿವುಡ್ ನಟಿ ಜಾಹ್ನವಿಗೊಂದು ಹೊಸ ಕ್ರೇಜ್ ಶುರುವಾಗಿದೆ. ಲೇಡಿ ಸೂಪರ್‌ಸ್ಟಾರ್ ನಟಿ ಶ್ರೀದೇವಿ ಅವರ ಪುತ್ರಿ ಸಖತ್ ಹಾಟ್ & ಟ್ಯಾಲೆಂಟೆಡ್ ನಟಿ. ಜಾಹ್ನವಿಗೆ ಕಡಲಿಗೆ ಮುಖ ಮಾಡಿ ಎಂಜಾಯ್ ಮಾಡೋದಂದ್ರೆ ತುಂಬಾ ಇಷ್ಟವಂತೆ. ಬೀಚ್, ಬಿಕಿನಿ ಅಂದ್ರೆ ಇಷ್ಟ ಅಂತಿದ್ದಾರೆ ನಟಿ.

ತಿರುಪತಿ ತಿಮ್ಮಪ್ಪನ ಗುಡಿಯಲ್ಲಿ ಶ್ರೀದೇವಿ ಪುತ್ರಿ ಜಾಹ್ನವಿ ಮದುವೆ?

ಸಮುದ್ರ ತೀರದಲ್ಲಿ ಬಿಕಿನಿಯಲ್ಲಿ ಸ್ಟೈಲಿಷ್ ರೀಲ್ಸ್ ಶೇರ್ ಮಾಡಿದ ನಟಿ. ಬ್ಯಾಕ್ ಟು ಬ್ಯಾಕ್ ಸಿನಿಮಾ ಆಫರ್ ಬಂದರೂ ನಟಿಗೆ ದೊಡ್ಡ ಬ್ರೇಕ್ ಕೊಡುವಂತಹ ಸಿನಿಮಾ ಸಿಕ್ಕಿಲ್ಲ. ಆದರೂ ಹಾರರ್ ಕಾಮೆಡಿ ಸಿನಿಮಾ ರೂಹಿ ಸ್ವಲ್ಪ ಮಟ್ಟಿಗೆ ಬಾಕ್ಸ್ ಆಫೀಸ್‌ನಲ್ಲಿ ಸುದ್ದಿ ಮಾಡಿತ್ತು.