Asianet Suvarna News Asianet Suvarna News

ರಶ್ಮಿಕಾ ಮಂದಣ್ಣ ವಾಲ್‌ಪೇಪರಲ್ಲಿ‌ ಇರೋ ಫೋಟೋ ಯಾರದ್ದು?

ನಟಿ ಪ್ರಣಿತಾ ಸುಭಾಷ್ ತಮ್ಮ ಫೌಂಡೇಶನ್ ಮೂಲಕ ಹಸಿದವರಿಗೆ ಅನ್ನ ನೀಡುತ್ತಿದ್ದಾರೆ. ಇತರ ಸಂಘ ಸಂಸ್ಥೆಗಳ ಮೂಲಕ ಸಾವಿರಾರು ಮಂದಿಯ ಹಸಿವು ನೀಗಿಸಿದ್ದಾರೆ. ರಶ್ಮಿಕಾ ಮಂದಣ್ಣ ಅವರಿಗೆ ನಿಮ್ಮ ವಾಲ್‌ ಪೇಪರ್‌ ಮೇಲೆ ಯಾರ ಫೋಟೋ ಇದೆ ಅಂತ ಅಭಿಮಾನಿಗಳು ಕೇಳಿದ್ದಕ್ಕೆ ಅವರು  ಕೊಟ್ಟ ಉತ್ತರ ಹೀಗಿದೆ ನೋಡಿ! 

ರಶ್ಮಿಕಾ ಮಂದಣ್ಣ ಅವರಿಗೆ ನಿಮ್ಮ ವಾಲ್‌ ಪೇಪರ್‌ ಮೇಲೆ ಯಾರ ಫೋಟೋ ಇದೆ ಅಂತ ಅಭಿಮಾನಿಗಳು ಕೇಳಿದ್ದಕ್ಕೆ ಅವರು  ಕೊಟ್ಟ ಉತ್ತರ ಹೀಗಿದೆ ನೋಡಿ! 

ಮಾದಕ ನಟಿ ಸನ್ನಿ ಲಿಯೋನ್ ನೀಲಿ-ಬಿಳಿ ಬಣ್ಣದಿಂದ ಒಂದು ಚಿತ್ರ ಬಿಡಿಸಿದ್ದಾರೆ. ಅಮೂರ್ತವಾದ ಈ ಚಿತ್ರಕ್ಕೆ ಬ್ರೋಕನ್ ಗ್ಲಾಸ್ ಅಂತ ಹೆಸರಿಟ್ಟಿದ್ದಾರೆ. ಲಾಕ್‌ಡೌನ್ ಟೈಮಲ್ಲಿ ನಾವೆಲಲಾ ಚೂರು ಚೂರಾಗಿ ಹೋಗಿದ್ದೇವೆ. ಈ ಚೂರೆಲ್ಲಾ ಒಂದಾದ್ರೆ ಕನ್ನಡಿಯಾಗುತ್ತೆ. ನಾವೆಲ್ಲಾ ಒಂದಾಗಬೇಕು ಎಂದು ಸಂದೇಶ ಕೊಟ್ಟಿದ್ದಾರೆ. 

ಯಾವ ನಟ ಇಷ್ಟವೆಂದಿದ್ದಕ್ಕೆ, ರಶ್ಮಿಕಾ ಉತ್ತರವಿದು!

ನಟಿ ಪ್ರಣಿತಾ ಸುಭಾಷ್ ತಮ್ಮ ಫೌಂಡೇಶನ್ ಮೂಲಕ ಹಸಿದವರಿಗೆ ಅನ್ನ ನೀಡುತ್ತಿದ್ದಾರೆ. ಇತರ ಸಂಘ ಸಂಸ್ಥೆಗಳ ಮೂಲಕ ಸಾವಿರಾರು ಮಂದಿಯ ಹಸಿವು ನೀಗಿಸಿದ್ದಾರೆ.

Video Top Stories