Asianet Suvarna News Asianet Suvarna News

ಕೊರೊನಾ ಕಾಲದಲ್ಲೂ ಮಿಲಿಯನ್‌ಗಟ್ಟಲೇ ಹಣ ಗುಡ್ಡೆ ಹಾಕಿದೆ ಈ ಸಿನಿಮಾ..!

ಕೊರೊನಾಗೆ ಹೆದರಿ ಸಿನಿಮಾಗಳನ್ನು ಬಿಡುಗಡೆ ಮಾಡಲು ನಮ್ಮ ಸ್ಟಾರ್‌fಗಳು ಹಿಂದೆ ಮುಂದೆ ಯೋಚಿಸ್ತಿದ್ದಾರೆ. ಆದರೆ ಹಾಲಿವುಡ್‌ನ ಲೇಡಿ ಸೂಪರ್‌ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟಿ ಗಾಲ್ ಗಡೊಟ್ ಮಾತ್ರ ಯಾವುದಕ್ಕೂ ಕ್ಯಾರೇ ಅಂದಿಲ್ಲ. 

First Published Jan 6, 2021, 10:01 AM IST | Last Updated Jan 6, 2021, 10:01 AM IST

ಬೆಂಗಳೂರು (ಜ. 06): ಕೊರೊನಾಗೆ ಹೆದರಿ ಸಿನಿಮಾಗಳನ್ನು ಬಿಡುಗಡೆ ಮಾಡಲು ನಮ್ಮ ಸ್ಟಾರ್‌fಗಳು ಹಿಂದೆ ಮುಂದೆ ಯೋಚಿಸ್ತಿದ್ದಾರೆ. ಆದರೆ ಹಾಲಿವುಡ್‌ನ ಲೇಡಿ ಸೂಪರ್‌ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟಿ ಗಾಲ್ ಗಡೊಟ್ ಮಾತ್ರ ಯಾವುದಕ್ಕೂ ಕ್ಯಾರೇ ಅಂದಿಲ್ಲ. ಇವರ ಅಭಿನಯದ Wonder Women  ಸಿನಿಮಾ ಕ್ರಿಸ್ಮಸ್‌ಗೆ ಬಿಡುಗಡೆಯಾಗಿತ್ತು. 120 ಮಿಲಿಯನ್‌ಗೂ ಹೆಚ್ಚು ಕಲೆ ಹಾಕಿ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದೆ. 

ಹೌದು ಸ್ವಾಮಿ, ಬಿಗ್‌ಬಾಸ್ ಶುರುವಾಗ್ತಿದೆ, ದೊಡ್ಮನೆಗೆ ಯಾರ್ಯಾರ್ ಹೋಗ್ತಾರೆ..?