Asianet Suvarna News Asianet Suvarna News

ಎಲ್ಲೆ ಅವಾರ್ಡ್ ಕಾರ್ಯಕ್ರಮ: ವಿಚಿತ್ರ ಅವತಾರದಲ್ಲಿ ಬಂದ ಎಲ್ಲಿ ಅವ್ರಾಮ್

ಇತ್ತೀಚಿಗೆ 'ಎಲ್ಲೆ ಅವಾರ್ಡ್' ಕಾರ್ಯಕ್ರಮ ನಡೆದಿದ್ದು, ಅಲ್ಲಿ ನಟಿಮಣಿಯರ ಉಡುಗೆಗಳು ನೋಡುಗರ ಕಣ್ಣು ಕುಕ್ಕುವಂತೆ ಮಾಡಿದ್ದವು. ನಟಿ ಎಲ್ಲಿ ಅವ್ರಾಮ್ ಅವರು ವಿಚಿತ್ರ ಡ್ರೆಸ್ ಹಾಕಿಕೊಂಡು ಬಂದಿದ್ದಾರೆ. 

ಎಲ್ಲೆ ಅವಾರ್ಡ್' ಕಾರ್ಯಕ್ರಮದಲ್ಲಿ ನಟಿ ಎಲ್ಲಿ ಅವ್ರಾಮ್ ಉಡುಗೆ ನೋಡಿ, ಇದು ಒಂದು ಡ್ರೆಸ್‌ ಎಂದು ಎಲ್ಲರೂ ಕೇಳುತ್ತಿದ್ದಾರೆ. ಜನರ ನಡುವೆ ಓಡಾಡುವಾಗ ಬಿದ್ದುಗಿದ್ದು ಹೋದ್ರೆ ಏನೂ ಗತಿ ಎಂದು ಎಲ್ಲರೂ ಅನ್ನುತ್ತಿದ್ದಾರೆ. ಎಲ್ಲಿ ಅವ್ರಾಮ್ ಹೇಳಿ ಸಿನಿಮಾಗಳನ್ನು ಮಾಡುವುದು ಕಮ್ಮಿ. ಆದರೆ ಹೀಗೆ ಶೋಗಳಲ್ಲಿ ಕಾಣಿಸಿಕೊಳ್ಳುವುದೇ ಜಾಸ್ತಿ. ಎಲ್ಲರೂ ಈ ಡ್ರೆಸ್‌ ನೋಡಿ ಅಲಾ ಏನೂ ವಿಚಿತ್ರ ಡ್ರೆಸ್, ಫ್ಯಾಶನ್‌ ಹೆಸರಲ್ಲಿ ಜನರು ಯಾವ ಯಾವ ಡ್ರೆಸ್‌ ಹಾಕುತ್ತಾರೆ ಎಂದು ಮಾತಾಡಿದ್ದೇ ಮಾತಾಡಿದ್ದು, ಆದ್ರು ಒಸಿ ಹುಷಾರು ಡ್ರೆಸ್‌ ಕೆಳಗೆ ಬಿದ್ದು ಹೋಗಬಹುದು ಎಂದು ಎಲ್ಲರೂ ಹೇಳುತ್ತಿದ್ದರು.