Asianet Suvarna News Asianet Suvarna News

'ಧೀರನ್'ಗೆ ಸಾಥ್ ನೀಡಿದ ಸಿಂಪಲ್ ಸುನಿ

ಸಸ್ಪೆನ್ಸ್ ತ್ರಿಲ್ಲರ್ ಕಥಾ ಹಂದರ ಹೊಂದಿರೋ ಧೀರನ್ ಸಿನಿಮಾದ ಫಸ್ಟ್ ಲುಕ್ ಹಾಗು ಮೋಷನ್ ಪೋಸ್ಟರ್ ಬಿಡುಗಡೆ ಆಗಿದೆ. ಬೆಂಗಳೂರಿನ ರೇಣುಕಾಂಬ ಥಿಯೇಟರ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಧೀರನ್ ಚತ್ರಕ್ಕೆ ಸ್ವಾಮಿ ವೈ ಬಿ ಎನ್ ಆಕ್ಷನ್ ಕಟ್ ಹೇಳಿ ನಟಿಸಿದ್ದು, ಲಕ್ಷಾ ಶೆಟ್ಟಿ, ಭಾಸ್ಕರ್ ಪ್ರಮೋದ್ ಶೆಟ್ಟಿ. ರಘು ಪಾಂಡೇಶ್ವರ್ ಮಿಮಿಕ್ರಿ ದಯಾನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸಸ್ಪೆನ್ಸ್ ತ್ರಿಲ್ಲರ್ ಕಥಾ ಹಂದರ ಹೊಂದಿರೋ ಧೀರನ್ ಸಿನಿಮಾದ ಫಸ್ಟ್ ಲುಕ್ ಹಾಗು ಮೋಷನ್ ಪೋಸ್ಟರ್ ಬಿಡುಗಡೆ ಆಗಿದೆ. ಬೆಂಗಳೂರಿನ ರೇಣುಕಾಂಬ ಥಿಯೇಟರ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಧೀರನ್ ಚತ್ರಕ್ಕೆ ಸ್ವಾಮಿ ವೈ ಬಿ ಎನ್ ಆಕ್ಷನ್ ಕಟ್ ಹೇಳಿ ನಟಿಸಿದ್ದು, ಲಕ್ಷಾ ಶೆಟ್ಟಿ, ಭಾಸ್ಕರ್ ಪ್ರಮೋದ್ ಶೆಟ್ಟಿ. ರಘು ಪಾಂಡೇಶ್ವರ್ ಮಿಮಿಕ್ರಿ ದಯಾನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಧೀರನ್ ಸಿನಿಮಾದ ಫಸ್ಟ್ ಲುಕ್ ಅನ್ನ ಅನಾವರಣ ಮಾಡಿದ್ದಾರೆ.

ಅಭಿಮಾನಿಗಳಿಗೆ ಆಧೀರನ ಪತ್ರ..

ಕೆಜಿಎಫ್-2 ಸಿನಿಮಾದ ಅಧೀರ ಸಂಜಯ್ ದತ್ ಕೆಜಿಎಫ್-2 ಗೆದ್ದಿದ್ದಕ್ಕೆ ತನ್ನ ಅಭಿಮಾನಿಗಳಿಗೆ ಸಿಹಿಯಾದ ಪತ್ರ ಬರೆದಿದ್ದಾರೆ. ಕೆಜಿಎಫ್-2 ಸಿನಿಮಾ ನನ್ನ ಸಾಮರ್ಥ್ಯವನ್ನ ಮತ್ತೆ ತೋರಿಸಿದೆ. ಈ ಸಿನಿಮಾದಲ್ಲಿ ಅಧೀರನ ಪಾತ್ರವನ್ನ ನೀವೆಲ್ಲಾ ಇಷ್ಟ ಪಟ್ಟಿದ್ದೀರಿ ಮೆಚ್ಚಿದ್ದೀರಿ. ಇದರ ಕೀರ್ತಿ ನಿರ್ದೇಶಕ ಪ್ರಶಾಂತ್ ನೀಲ್ ಗೆ ಸಲ್ಲಬೇಕು ನನ್ನೆಲ್ಲಾ ಅಭಿಮಾನಿಗಳಿಗೆ ಕೃತಜ್ಞತೆ ಎಂದಿದ್ದಾರೆ.