Asianet Suvarna News Asianet Suvarna News

'ಸಲಾರ್' ಇಂಟರ್ವಲ್‌ ಚಿತ್ರೀಕರಣಕ್ಕೆ ಪ್ರಶಾಂತ್ ನೀಲ್ ಪ್ಲಾನ್ ಏನು?

Sep 13, 2021, 5:34 PM IST

ಕರ್ನಾಟಕದ ಪ್ರೈಡ್ ಪ್ರಶಾಂತ್ ನೀಲ್ ಹಾಗೂ ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ಚಿತ್ರ ತಂಡದಿಂದ ರೋಚಕ ಸುದ್ದಿಯೊಂದು ರಿವೀಲ್ ಆಗಿದೆ. ಸಲಾರ್ ಇಂಟರ್ವಲ್ ಚಿತ್ರೀಕರಣಕ್ಕೆ ನೀಲ್ ಬಹು ದೊಡ್ಡ ಪ್ಲಾನ್ ಮಾಡಿದ್ದಾರೆ. ಏನದು ಈ ವಿಡಿಯೋ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment