Asianet Suvarna News Asianet Suvarna News

ಸಮಂತಾಗೆ ರಣಬೀರ್ ಕಪೂರ್ ಜೊತೆ ನಟಿಸೋ ಆಸೆ...!

ಸೌತ್ ಸುಂದರಿ ಸಮಂತಾಗೆ ಬಾಲಿವುಡ್‌ನಲ್ಲಿ ನಟಿಸೋದಂದ್ರೆ ಭಯ ಅಂತೆ. ಆದ್ರೆ ನಟಿಸೋಕೆ ಅವಕಾಶ ಸಿಕ್ಕಿದ್ರೆ ಯಾರ ಜೊತೆ ನಟಿಸ್ತಾರೆ ಗೊತ್ತಾ ? ಸಮಂತಾಗೆ ರಣಬೀರ್ ಕಪೂರ್ ಜೊತೆ ತೆರೆ ಹಂಚ್ಕೊಳೋಕೆ ಸಿಕ್ಕಾಪಟ್ಟೆ ಲವ್.

First Published May 27, 2021, 3:57 PM IST | Last Updated May 27, 2021, 3:57 PM IST

ಸೌತ್ ಸುಂದರಿ ಸಮಂತಾಗೆ ಬಾಲಿವುಡ್‌ನಲ್ಲಿ ನಟಿಸೋದಂದ್ರೆ ಭಯ ಅಂತೆ. ಆದ್ರೆ ನಟಿಸೋಕೆ ಅವಕಾಶ ಸಿಕ್ಕಿದ್ರೆ ಯಾರ ಜೊತೆ ನಟಿಸ್ತಾರೆ ಗೊತ್ತಾ ? ಸಮಂತಾಗೆ ರಣಬೀರ್ ಕಪೂರ್ ಜೊತೆ ತೆರೆ ಹಂಚ್ಕೊಳೋಕೆ ಸಿಕ್ಕಾಪಟ್ಟೆ ಲವ್.

ಟ್ಯಾಲೆಂಟೆಡ್ ಸಮಂತಾ ಬಾಲಿವುಡ್‌ ಸಿನಿಮಾ ಯಾಕೆ ಮಾಡಲ್ಲ..? ಸ್ಟ್ರಾಂಗ್ ರೀಸನ್ ಹೇಳಿದ ನಟಿ..

ಟಾಲಿವುಡ್‌ನಲ್ಲಿ ಟಾಪ್ ನಟಿಯರಲ್ಲಿ ಒಬ್ಬರು ಸಮಂತಾ. ಸೌತ್‌ನಲ್ಲಿ ಬೇಕಾದಷ್ಟು ಅವಕಾಶಗಳಿರೋ ನಟಿ ಬಾಲಿವುಡ್‌ನಲ್ಲಿ ನಟಿಸೋ ಬಗ್ಗೆ ಮಾತನಾಡಿದ್ದಾರೆ. ಇಲ್ನೋಡಿ ವಿಡಿಯೋ

Video Top Stories