Asianet Suvarna News Asianet Suvarna News

ಜಾಕಿಗೆ 10 ವರ್ಷ: ಅಪ್ಪು ಹಿಟ್ ಸಿನಿಮಾ ಬಗ್ಗೆ ನೀವರಿಯದ ಸಂಗತಿ

ಜಾಕಿ ಸಿನಿಮಾ ಅ.14ಕ್ಕೆ ರಿಲೀಸ್ ಆಗಿತ್ತು. ಚಿತ್ರಕ್ಕೆ ದಶಕದ ಸಂಭ್ರಮ. ಅಭಿಮಾನಿಗಳು ಸಿನಿಮಾ 10 ವರ್ಷ ಸಂಭ್ರಮಿಸಿದ್ದಾರೆ. ಸಿನಿಮಾ ಶೂಟಿಂಗ್‌ನಲ್ಲಿ ಪುನೀತ್‌ಗೆ ನಿಜಕ್ಕೂ ಪೆಟ್ಟಾಗಿತ್ತು. ಇಲ್ಲಿದೆ ಸಿನಿಮಾ ಬಗ್ಗೆ ನೀವರಿಯದ ವಿಚಾರಗಳು

ಪವರ್‌ಸ್ಟಾರ್ ಸಪುನೀತ್ ರಾಜ್‌ ಕುಮಾರ್‌ಗೆ ಸಿಕ್ಕಾಪಟ್ಟೆ ಫೇಮ್ ತಂದು ಕೊಟ್ಟ ಸಿನಿಮಾ ಜಾಕಿ. ಜಾಕಿ ಸಿನಿಮಾ ರಿಲೀಸ್ ಆಗಿ 10 ವರ್ಷಗಳಾಗ್ತಿವೆ. ಸೂರಿ, ಯೋಗರಾಜ್‌ಭಟ್, ಅಪ್ಪು ಕಾಂಬಿನೇಷನ್‌ನಲ್ಲಿ ಮೂಡಿ ಬಂದ ಸಿನಿಮಾ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು.

ರಾಧೆ ಶ್ಯಾಮ್: ಪ್ರಭಾಸ್ ಜೋಡಿಯಾಗಲಿರೋ ಪೂಜಾ ಹೊಸ ಲುಕ್ ಇದು

ಜಾಕಿ ಸಿನಿಮಾ ಅ.14ಕ್ಕೆ ರಿಲೀಸ್ ಆಗಿತ್ತು. ಚಿತ್ರಕ್ಕೆ ದಶಕದ ಸಂಭ್ರಮ. ಅಭಿಮಾನಿಗಳು ಸಿನಿಮಾ 10 ವರ್ಷ ಸಂಭ್ರಮಿಸಿದ್ದಾರೆ. ಸಿನಿಮಾ ಶೂಟಿಂಗ್‌ನಲ್ಲಿ ಪುನೀತ್‌ಗೆ ನಿಜಕ್ಕೂ ಪೆಟ್ಟಾಗಿತ್ತು. ಇಲ್ಲಿದೆ ಸಿನಿಮಾ ಬಗ್ಗೆ ನೀವರಿಯದ ವಿಚಾರಗಳು