Asianet Suvarna News Asianet Suvarna News

ಪಕ್ಕೆಲುಬಿಗೆ ಗಾಯವಾದರೂ ಚಿತ್ರೀಕರಣ ನಿಲ್ಲಿಸದ ಆಮೀರ್!

ಬಾಲಿವುಡ್‌ ವರ್ಸಟೈಲ್ ನಟ ಅಮೀರ್ ಖಾನ್‌ ಲಾಲ್ ಸಿಂಗ್ ಚೆಡ್ಡಾ ಸಿನಿಮಾ ಶೂಟಿಂಗ್‌ ವೇಳೆ ಪಕ್ಕೆಲುಬು ಗಾಯಗೊಂಡಿದೆ. ತಕ್ಷಣವೇ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು, ಚಿತ್ರೀಕರಣಕ್ಕೆ ಮರಳಿದ್ದಾರೆ. ಒಂದು ವಾರ ಚೇತರಿಸಿಕೊಳ್ಳಿ ಎಂದು ವೈದ್ಯರು ಹೇಳಿದ್ದರೂ ಆಮೀರ್‌ ಶೂಟಿಂಗ್‌ ನಿಲ್ಲಿಸಲಿಲ್ಲವಂತೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna entertainmnet