Asianet Suvarna News Asianet Suvarna News

'ಬೀಸ್ಟ್' ನಿರ್ಮಾಪಕರು ಕಳುಹಿಸಿದ ಗಿಫ್ಟ್‌ ನೋಡಿ ಪೂಜಾ ಹೆಗ್ಡೆ ಶಾಕ್

ಬೀಸ್ಟ್ ನಿರ್ಮಾಪಕರು ಪೂಜಾ ಹೆಗ್ಡೆಗೆ ಗಿಫ್ಟ್ ಕೊಟ್ಟಿದ್ದಾರೆ. ಅಷ್ಟಕ್ಕೂ ನಿರ್ಮಾಪಕರು ಕಳುಹಿಸಿದ ಗಿಫ್ಟ್ ಏನು ಅಂದರೆ ಹೋಟೆಲ್ ಬಿಲ್  ಅಂತೆ. ಹೋಟೆಲ್‌ಗೆ ಪೂಜಾ ಹೆಗ್ಡೆ ನೋಡಲು, ಮಾತನಾಡಿಸಲು ಬಂದರು, ಅಸಿಸ್ಟೆಂಟ್‌ಗಳು, ಫ್ರೆಂಡ್ ಗಳಿಗೆ ಪೂಜಾ ಮಾಡಿದ ಖರ್ಚಿನ ಬಿಲ್ ಅನ್ನು ಕಳುಹಿಸಿದ್ದಾರಂತೆ.

ನಟಿ ಪೂಜಾ ಹೆಗ್ಡೆ ತಮಿಳು ಸ್ಟರ್ ನಟ ವಿಜಯ್ ಜೊತೆ ಬೀಸ್ಟ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಕಂಡಿಲ್ಲ. ಬಾಕ್ಸ್ ಆಫೀಸ್‌ನಲ್ಲೂ ಸಿನಿಮಾ ಹೆಚ್ಚು ಗಳಿಕೆ ಮಾಡಿಲ್ಲ. ಈ ನಡುವೆ ನಿರ್ಮಾಪಕರು ಪೂಜಾ ಹೆಗ್ಡೆಗೆ ಗಿಫ್ಟ್ ಕೊಟ್ಟಿದ್ದಾರೆ. ಅಷ್ಟಕ್ಕೂ ನಿರ್ಮಾಪಕರು ಕಳುಹಿಸಿದ ಗಿಫ್ಟ್ ಏನು ಅಂದರೆ ಹೋಟೆಲ್ ಬಿಲ್  ಅಂತೆ. ಹೋಟೆಲ್‌ಗೆ ಪೂಜಾ ಹೆಗ್ಡೆ ನೋಡಲು, ಮಾತನಾಡಿಸಲು ಬಂದರು, ಅಸಿಸ್ಟೆಂಟ್‌ಗಳು, ಫ್ರೆಂಡ್ ಗಳಿಗೆ ಪೂಜಾ ಮಾಡಿದ ಖರ್ಚಿನ ಬಿಲ್ ಅನ್ನು ಕಳುಹಿಸಿದ್ದಾರಂತೆ. ಲಕ್ಷಗಟ್ಟಲೇ ಆಗಿರುವ ಬಿಲ್ ಅನ್ನು ಪಾರ್ಸಲ್ ಬಂದಿದ್ದನ್ನು ನೋಡಿ ಪೂಜಾ ಶಾಕ್ ಆಗಿದ್ದಾರೆ. ನಿಮ್ಮದೇನು ಬಿಲ್ ಕಟ್ಟುತ್ತೇವೆ ಆದರೆ ಅವರ ಜೊತೆ ಇರೊರ ಬಿಲ್ ಯಾಕೆ ಕಟ್ಟಬೇಕು ಅಂತ ನಿರ್ಮಾಕರು ಬಿಲ್ ಅನ್ನು ಪೂಜಾಗೆ ಪಾರ್ಸೆಲ್ ಮಾಡಿದ್ದರಂತೆ.