Asianet Suvarna News Asianet Suvarna News

ಅರೇ.. ಇದು ನಿಜಾನಾ?: 'ರಂಜಿತಮೇ' ಹಾಡಿಗೆ ತಾಯಿ ಗರ್ಭದಲ್ಲಿ ಮಗು ಡಾನ್ಸ್?

ವಾರಿಸು ಸಿನಿಮಾದ 'ರಂಜಿತಮೇ' ಹಾಡು ಕೇಳಿ ಅಮ್ಮನ ಗರ್ಭದಲ್ಲಿರೋ ಪುಟ್ಟ ಕಂದ ಕುಣಿಯುತ್ತಂತೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. 
 

ದಳಪತಿ ವಿಜಯ್ ಜೊತೆ 'ವಾರಿಸು' ಸಿನಿಮಾದಲ್ಲಿ ರಂಜಿತಮೇ ಹಾಡಿಗೆ ರಶ್ಮಿಕಾ ಜಬರ್‌ದಸ್ತ್ ಆಗಿ ಸ್ಟೇಪ್ ಹಾಕಿದ್ದರು. ಈ ಹಾಡು ಎಲ್ಲೆಡೆ ಸದ್ದು ಮಾಡಿತ್ತು. ಈ ಬಿಂದಾಸ್ ಸಾಂಗ್‌ಗೆ ತಾಯಿಯ ಗರ್ಭದಲ್ಲಿರುವ ಹುಟ್ಟುವ ಮಗು ಕೂಡ ಕುಣಿಯುತ್ತಂತೆ. ‘ರಂಜಿತಮೇ’ ಸಾಂಗ್ ತಮ್ಮ ಫ್ಯಾಮಿಲಿಗೆ ಬಹಳ ವಿಶೇಷ ಎಂದು ಹೇಳಿ ತಮಿಳು ಕುಟುಂಬವೊಂದು ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಶೇರ್ ಮಾಡಿದ್ದಾರೆ.

ಜೈಲಿನಲ್ಲಿ ಗಾನ ಕೋಗಿಲೆ: ಕೈದಿಯ ಕಂಠಕ್ಕೆ ಮನಸೋತ ಸಂಗೀತ ಪ್ರಿಯರು