Asianet Suvarna News Asianet Suvarna News

'ದೋ ಔರ್ ದೋ ಪಾಂಚ್' ಸಿನಿಮಾಗೆ 43 ವರ್ಷ: ಖುಷಿ ಹಂಚಿಕೊಂಡ ಅಮಿತಾಬ್ ಬಚ್ಚನ್

'ದೋ ಔರ್ ದೋ ಪಾಂಚ್' ಸಿನಿಮಾ 43 ವರ್ಷದ ಸಂಭ್ರಮದಲ್ಲಿದ್ದು, ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಈ ಖುಷಿಯನ್ನು ಹಂಚಿಕೊಂಡಿದ್ದಾರೆ.

First Published Feb 19, 2023, 4:20 PM IST | Last Updated Feb 19, 2023, 4:20 PM IST

ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಮನೋರಂಜನಾ ಲೋಕದಲ್ಲಿ ಬ್ಯುಸಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಫೋಟೋ ಶೇರ್ ಮಾಡಿದ್ದಾರೆ. 'ದೋ ಔರ್ ದೋ ಪಾಂಚ್' ಸಿನಿಮಾಗೆ 43 ವರ್ಷಗಳಾದ ಹಿನ್ನೆಲೆಯಲ್ಲಿ ಸಂಭ್ರಮಿಸಿದ್ದಾರೆ. ಥಿಯೇಟರ್​ನಲ್ಲಿ ಸಿನಿಮಾ ನೋಡುವಾಗ ಹೇಗೆ ಇಲಿ ಅವರ ಪ್ಯಾಂಟ್ ಒಳಗೆ ಹತ್ತಿತು ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ತಮ್ಮ ಬೆಲ್ ಬಾಟಂ ಪ್ಯಾಂಟ್ ಕಾರಣ ಇದು ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ. ಬಹಳಷ್ಟು ಅಭಿಮಾನಿಗಳು ಈ ಕುರಿತು ಪ್ರತಿಕ್ರಿಯಿಸಿದ್ದಾರೆ.

ಗಮನ ಸೆಳೆಯುತ್ತಿರುವ ಕಾಂತಾರದ ತದ್ರೂಪಿ ನಟ: ಭಾರೀ ಡಿಮ್ಯಾಂಡ್