ಮುಂಬೈಗೆ ಬಂದ ಪ್ರಿಯಾಂಕಾ ಚೋಪ್ರಾ: ಡ್ರೆಸ್ಗೆ ಟ್ರೋಲ್ ಮಾಡಿದ ನೆಟ್ಟಿಗರು
ನಟಿ ಪ್ರಿಯಾಂಕಾ ಚೋಪ್ರಾ ಮೂರು ವರ್ಷಗಳ ನಂತರ ಮುಂಬೈಗೆ ಬಂದಿದ್ದು, ಅವರನ್ನು ನೋಡಿ ಕೆಲವರು ಹೀಯಾಳಿಸುತ್ತಿದ್ದಾರೆ.
ಬಾಲಿವುಡ್ ಚೆಲುವೆ ಪ್ರಿಯಾಂಕಾ ಚೋಪ್ರಾ ಮುಂಬೈಗೆ ಬಂದಿದ್ದು, ಅವರು ಹಾಕಿಕೊಂಡ ಡ್ರೆಸ್ ಬಗ್ಗೆ ಟ್ರೋಲ್ ಮಾಡಲಾಗುತ್ತಿದೆ. ಅವರು ಧರಿಸಿದ ಡ್ರೆಸ್ ನೋಡಿ ಎಲ್ಲರೂ ಕಾಲು ಎಳೆಯುತ್ತಿದ್ದಾರೆ. ಹಾಗೆ ಪ್ರಿಯಾಂಕಾ ಚೋಪ್ರಾ ಉಗುರನ್ನು ನೋಡಿ ಎಳೆ ಮಗುವನ್ನು ಎತ್ತಿಕೊಂಡು ಬಂದಿದ್ದಿಯಾ, ಇಷ್ಟು ಉದ್ದ ಉಗುರುಗಳನ್ನು ಇಟ್ಟುಕೊಂಡು ಹೇಗೆ ನೋಡತ್ತೀಯಾ? ಅಲ್ಲದೆ ತಾಯಿ ಮಗುವನ್ನು ನೋಡಿಕೊಳ್ಳುವ ರೀತಿನಾ ಇದು ಎಂದು ಎಲ್ಲರೂ ಟ್ರೋಲ್ ಮಾಡುತ್ತಿದ್ದಾರೆ. ಎಳೆ ಮಗುವಿನ ತಾಯಿ ಹೀಗೆ ಇರೋದಾ ಎಂದು ಎಲ್ಲರೂ ಕಮೆಂಟ್ ಮಾಡುತ್ತಿದ್ದಾರೆ.
Bollywood ಚಿತ್ರಗಳು ಹಾದಿ ತಪ್ಪುತ್ತಿರುವುದೆಲ್ಲಿ..? ರಿಷಬ್ ಶೆಟ್ಟಿ ಹೇಳಿದ್ದು ಹೀಗೆ..