Asianet Suvarna News Asianet Suvarna News

ನೃತ್ಯ ಮಾಡಿ ಶಿವನ ಜಪ ಮಾಡಿದ ನಿಶ್ವಿಕಾ ನಾಯ್ಡು: ವಿಡಿಯೋ ವೈರಲ್

ಶಿವರಾತ್ರಿ ಹಬ್ಬಕ್ಕೆ ಚಂದನವನದ ಚೆಲುವೆ ನಿಶ್ವಿಕಾ ನಾಯ್ಡು ವಿಶೇಷವಾಗಿ ಶಿವನ ಜಪ ಮಾಡಿದ್ದಾರೆ. ನೃತ್ಯದ ಮೂಲಕ ಹರನನ್ನು ಪ್ರಾರ್ಥಿಸಿದ್ದಾರೆ.

First Published Feb 20, 2023, 1:04 PM IST | Last Updated Feb 20, 2023, 1:04 PM IST

ಮಹಾ ಶಿವರಾತ್ರಿ ಹಬ್ಬವನ್ನು ಎಲ್ಲರೂ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಜಾಗರಣೆ ಮಾಡಿ ಪರಶಿವನ ಬಳಿ ಇಷ್ಟಾರ್ಥ ಸಿದ್ಧಿಸುವಂತೆ ಬೇಡಿಕೊಂಡಿದ್ದಾರೆ. ಅದೇ ರೀತಿ ಸ್ಯಾಂಡಲ್ ವುಡ್ ಚಿನಕುರುಳಿ ನಿಶ್ವಿಕಾ ನಾಯ್ಡು ಶಿವರಾತ್ರಿ ಹಬ್ಬಕ್ಕೆ ಶಿವನಿಗೆ ನೃತ್ಯದ ಮೂಲಕ ಜಪ ಮಾಡಿದ್ದಾರೆ. ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರೋ ನಿಶ್ವಿಕಾ ನಾಯ್ಡು, ಶಿವನಿಗೆ ನೃತ್ಯದ ಮೂಲಕ ಆಶೀರ್ವಾದ ಬೇಡಿದ್ದಾರೆ. ನಿಶ್ವಿಕಾ ಡಾನ್ಸ್ ಮಾಡಿರೋ ವಿಡಿಯೋ ವೈರಲ್ ಆಗ್ತಿದೆ. 

Yash: ತಮಿಳು ಡೈರೆಕ್ಟರ್ ಜೊತೆ ರಾಕಿಂಗ್ ಸ್ಟಾರ್?: ಯಶ್ ಫ್ಯಾನ್ಸ್ ಅನೌನ್ಸ್