ಚಿತ್ರದುರ್ಗ: ಗೆಳೆಯನ ಹೆಂಡಿತಿಗೆ ಜಿಪಂ ಸದಸ್ಯನ ಗಾಳ!
ಚಿತ್ರದುರ್ಗ[ನ. 07] ಸ್ನೇಹಿತನ ಪತ್ನಿ ಮೇಲೆ ಜಿಲ್ಲಾ ಪಂಚಾಯಿತಿ ಸದಸ್ಯ ಕಣ್ಣು ಹಾಕಿದ್ನಾ? ಎನ್ನುವ ಪ್ರಶ್ನೆ ಮೂಡಿದೆ. ಗೆಳಯನ ಹೆಂಡತಿಗೆ ಜಿಪಂ ಸದಸ್ಯ ತಿಪ್ಪೆಸ್ವಾಮಿ ಗಾಳ ಹಾಕಿದ್ದಾನೆ ಎಂದು ಗೆಳೆಯನೇ ಆರೋಪಿಸಿದ್ದಾನೆ.
ಹಾಗಾದರೆ ಈ ಆರೋಪ ಹುಟ್ಟಿಕೊಂಡಿದ್ದು ಎಲ್ಲಿ? ಸಿರಿಗೆರೆ ಜಿಪಂ ಸದ್ಯಸ್ಯನ ಮೇಲೆ ಆರೋಪ ಮಾಡಿದ್ದಕ್ಕೆ ಬೆದರಿಕೆಯನ್ನು ಹಾಕಿದ್ದಾರೆ ಎನ್ನಲಾಗಿದೆ.

ಚಿತ್ರದುರ್ಗ: ವಸತಿ ಗೃಹದಲ್ಲಿ ಸಾಮೂಹಿಕ ಆತ್ಮಹತ್ಯೆಗೆ ಅಕ್ರಮ ಸಂಬಂಧವೇ ಕಾರಣ