Asianet Suvarna News Asianet Suvarna News

Vedha: ವೇದ ಸಿನಿಮಾದಲ್ಲಿ ಶಿವಣ್ಣನ ಆಕ್ಷನ್‌ ಹೇಗಿದೆ ಗೊತ್ತಾ..

ವೇದ ಸಿನಿಮಾ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿದೆ. ನಟ ಶಿವರಾಜ್ ಕುಮಾರ್ ವೇದ ಸಿನಿಮಾದ ಆಕ್ಷನ್‌ ಬಗ್ಗೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.
 

ಆಕ್ಷನ್‌ ಅಂತಾ ಬಂದಾಗ ಬೇರೆನೇ ಫೀಲ್ ಇದೆ. ವೇದ ಸಿನಿಮಾ ನೋಡಿದಾಗ ಇದು ಗೊತ್ತಾಗುತ್ತದೆ. ಸಂದರ್ಭಗಳೆಲ್ಲಾ ಹೇಳದೆ ಬರುವಂತದ್ದಾಗಿದ್ದು, ಅದು ಸಿನಿಮಾ ನೋಡಿದಾಗಲೇ ಗೊತ್ತಾಗುತ್ತದೆ ಆ ಲೈನ್‌ ಸಿಗುತ್ತದೆ ಎಂದು ಶಿವಣ್ಣ ತಿಳಿಸಿದರು. ಮೇನ್‌ ಮೂರು ಆಕ್ಷನ್‌ ಇದ್ದು, ಒಂದು ಸಾಂಗ್‌ ಜತೆ ಬರುತ್ತದೆ. ಇನ್ನೊಂದು ಇಂಟ್ರವಲ್‌ ಅಲ್ಲಿ ಬರುತ್ತದೆ ಮತ್ತೊಂದು ಕ್ಲೈಮ್ಯಾಕ್ಸ್‌ ಅಲ್ಲಿ ಬರುತ್ತದೆ. ಮಿಕ್ಕಿದ್ದು ಚಿಕ್ಕಚಿಕ್ಕ ಫೈಟ್‌ಗಳಿವೆ. ಹೆಣ್ಣು ಮಕ್ಕಳಿಗೆ ತುಂಬಾ ಕನೆಕ್ಟ್‌ ಆಗುತ್ತಾ ಹೋಗುತ್ತದೆ, ಹೆಣ್ಣು ಮಕ್ಕಳಿಗೆ ಬಹಳ ಹತ್ತಿರವಾದ ವಿಷಯ ಇದೆ. ನಮ್ಮ ಜೀವನದಲ್ಲಿ ಎಲ್ಲಿ ಎಡವಟ್ಟು ಆಗ್ತಾ ಇದೆ ಎನ್ನುವುದು ಈ ಸಿನಿಮಾದಿಂದ ಎಲ್ಲರಿಗೂ ಲೆಸನ್‌ ಆಗುತ್ತದೆ ಎಂದರು.

ಯೋಗರಾಜ್‌ ಭಟ್ರು ಆಹಾರ ವೆಜ್‌ ಇರ್ಬಹುದೇನೋ, ಮಾತಂತೂ ಪಕ್ಕಾ ನಾನ್‌ವೆಜ್‌: ಅಭಿಷೇಕ್ ಅಂಬರೀಶ್

Video Top Stories