Asianet Suvarna News Asianet Suvarna News

ಬೆಂಗಳೂರು: ಪೋಟೋ ಇಟ್ಕೊಂಡು ಮಾಜಿ ಗೆಳತಿ ಪೀಡಿಸ್ತಿದ್ದ ಟೆಕ್ಕಿಗೆ ಟ್ರೀಟ್ ಮೆಂಟ್

ಕೊಲ್ಕತ್ತಾ ಮೂಲದ ವಿವಾಹಿತ ಟೆಕ್ಕಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಟೆಕ್ಕಿಯನ್ನು ಬಂಧಿಸಲಾಗಿದೆ.  ಯುವತಿಯ ಜೊತೆಗಿನ ಖಾಸಗಿ ಫೊಟೊ ವಿಡಿಯೋ ಕಳುಹಿಸಿ ಬೆದರಿಕೆ ಹಾಕಿದ್ದ ಮಾಜಿ ಪ್ರಿಯಕರನಿಗೆ ಪೊಲೀಸರು ಟ್ರೀಟ್ ಮೆಂಟ್ ಕೊಡುತ್ತಿದ್ದಾರೆ.  ಕೊಲ್ಕತ್ತಾ ಮೂಲದ ಟೆಕ್ಕಿ ಸಾಯನ್ ಮುಖ್ಯೋಪಾಧ್ಯಯ ಬಂಧಿತ ಆರೋಪಿ. ಕೊಲ್ಕತ್ತಾದಲ್ಲಿ ಯುವತಿಯ ಜೊತೆ ಲಿವಿಂಗ್ ರಿಲೇಷನ್ ನಿಪ್ ನಲ್ಲಿದ್ದ ಆರೋಪಿ ಸಾಯನ್ ನಂತರ ಕಾರಣಾಂತರಳಿಂದ ದೂರವಾಗಿದ್ದರು.

ಕೊಲ್ಕತ್ತಾ ಮೂಲದ ವಿವಾಹಿತ ಟೆಕ್ಕಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಟೆಕ್ಕಿಯನ್ನು ಬಂಧಿಸಲಾಗಿದೆ.  ಯುವತಿಯ ಜೊತೆಗಿನ ಖಾಸಗಿ ಫೊಟೊ ವಿಡಿಯೋ ಕಳುಹಿಸಿ ಬೆದರಿಕೆ ಹಾಕಿದ್ದ ಮಾಜಿ ಪ್ರಿಯಕರನಿಗೆ ಪೊಲೀಸರು ಟ್ರೀಟ್ ಮೆಂಟ್ ಕೊಡುತ್ತಿದ್ದಾರೆ.  ಕೊಲ್ಕತ್ತಾ ಮೂಲದ ಟೆಕ್ಕಿ ಸಾಯನ್ ಮುಖ್ಯೋಪಾಧ್ಯಯ ಬಂಧಿತ ಆರೋಪಿ. ಕೊಲ್ಕತ್ತಾದಲ್ಲಿ ಯುವತಿಯ ಜೊತೆ ಲಿವಿಂಗ್ ರಿಲೇಷನ್ ನಲ್ಲಿದ್ದ ಆರೋಪಿ ಸಾಯನ್ ನಂತರ ಕಾರಣಾಂತರಳಿಂದ ದೂರವಾಗಿದ್ದರು.