Asianet Suvarna News Asianet Suvarna News

ನಕಲಿ ದಾಖಲೆ ಸೃಷ್ಟಿಸಿ ಗ್ರಾಪಂ ಜಮೀನು ಗುಳುಂ?

ನಕಲಿ ದಾಖಲೆ ಸೃಷ್ಟಿಸಿ ಗ್ರಾ. ಪಂಚಾಯತಿ ಜಮೀನನ್ನು ಗುಳುಂ ಮಾಡಿರುವ ಆರೋಪ ಚಿಕ್ಕನಹಳ್ಳಿ ಗ್ರಾಪಂ ಸದಸ್ಯನ ಮೇಲೆ ಕೇಳಿ ಬಂದಿದೆ.

ನಿವೃತ್ತ ಪೊಲೀಸ್ ಪೇದೆ ಶಿವಲಿಂಗಯ್ಯ ಎನ್ನುವವರ ಜಮೀನನ್ನು ಒತ್ತುವರಿ ಮಾಡಿ ಸರ್ಕಾರಿ ಜಮೀನನ್ನ ತನ್ನ ಅಕ್ಕನ ಹೆಸರಿಗೆ ಮಂಜೂರು ಮಾಡಿಸಿರುವ ಆರೋಪ ಚಿಕ್ಕನಹಳ್ಳಿ ಗ್ರಾಪಂ ಸದಸ್ಯ ಮಂಜುನಾಥ್ ಮೇಲೆ ಕೇಳಿ ಬಂದಿದೆ. ಜಮೀನಿಗೆ ಕಾಂಪೌಂಡ್ ಕಟ್ಟಿದ್ದನ್ನು ಪ್ರಶ್ನಿಸಿದ ವ್ಯಕ್ತಿಗೆ ಥಳಿಸಿದ್ದಾರೆ.  ಏನಿದು ಹಲ್ಲೆ ಪ್ರಕರಣ? ಇಲ್ಲಿದೆ ನೋಡಿ! 

ಬೆಂಗಳೂರು (ಫೆ. 22): ನಕಲಿ ದಾಖಲೆ ಸೃಷ್ಟಿಸಿ ಗ್ರಾ. ಪಂಚಾಯತಿ ಜಮೀನನ್ನು ಗುಳುಂ ಮಾಡಿರುವ ಆರೋಪ ಚಿಕ್ಕನಹಳ್ಳಿ ಗ್ರಾಪಂ ಸದಸ್ಯನ ಮೇಲೆ ಕೇಳಿ ಬಂದಿದೆ.

ಬೆಂಗಳೂರು: ಕಡಿಮೆ ಬೆಲೆಗೆ ಗಾಂಜಾ ಮಾರಾಟ, ಕೇರಳ ಮೂಲದ ಆರೋಪಿಗಳ ಬಂಧನ

ನಿವೃತ್ತ ಪೊಲೀಸ್ ಪೇದೆ ಶಿವಲಿಂಗಯ್ಯ ಎನ್ನುವವರ ಜಮೀನನ್ನು ಒತ್ತುವರಿ ಮಾಡಿ ಸರ್ಕಾರಿ ಜಮೀನನ್ನ ತನ್ನ ಅಕ್ಕನ ಹೆಸರಿಗೆ ಮಂಜೂರು ಮಾಡಿಸಿರುವ ಆರೋಪ ಚಿಕ್ಕನಹಳ್ಳಿ ಗ್ರಾಪಂ ಸದಸ್ಯ ಮಂಜುನಾಥ್ ಮೇಲೆ ಕೇಳಿ ಬಂದಿದೆ. ಜಮೀನಿಗೆ ಕಾಂಪೌಂಡ್ ಕಟ್ಟಿದ್ದನ್ನು ಪ್ರಶ್ನಿಸಿದ ವ್ಯಕ್ತಿಗೆ ಥಳಿಸಿದ್ದಾರೆ.  ಏನಿದು ಹಲ್ಲೆ ಪ್ರಕರಣ? ಇಲ್ಲಿದೆ ನೋಡಿ! 

Video Top Stories