Asianet Suvarna News Asianet Suvarna News

ಬೆಂಗಳೂರಿನ ಟೌನ್‌ಹಾಲ್ ಎದುರು ಪ್ರತಿಭಟನೆಗೆ ಬ್ರೇಕ್!

ಕಲೆ, ಸಂಸ್ಕೃತಿ ಪ್ರದರ್ಶನಗಳಿಂದ ಮೇಳೈಸಬೇಕಿದ್ದ ನಗರದ ಟೌನ್ ಹಾಲ್  ಇತ್ತೀಚೆಗೆ ಪ್ರತಿಭಟನಾಕಾರರಿಂದಲೇ ಹೆಚ್ಚು ಸದ್ದು ಮಾಡುತ್ತಿದೆ. ಇನ್ನು ಮುಂದೆ ಟೌನ್ ಹಾಲ್ ಮುಂದೆ ಪ್ರತಿಭಟನೆ ಮಾಡುವ ಅವಾಕಾಶಕ್ಕೆ ಬ್ರೇಕ್ ಹಾಕಲಾಗಿದೆ. ಈ ಕ್ರಮಕ್ಕೆ ಕಾರಣವೇನು? ಇಲ್ಲಿದೆ ನೋಡಿ. 

ಬೆಂಗಳೂರು(ಫೆ.29): ಕಲೆ, ಸಂಸ್ಕೃತಿ ಪ್ರದರ್ಶನಗಳಿಂದ ಮೇಳೈಸಬೇಕಿದ್ದ ನಗರದ ಟೌನ್ ಹಾಲ್  ಇತ್ತೀಚೆಗೆ ಪ್ರತಿಭಟನಾಕಾರರಿಂದಲೇ ಹೆಚ್ಚು ಸದ್ದು ಮಾಡುತ್ತಿದೆ. ಇನ್ನು ಮುಂದೆ ಟೌನ್ ಹಾಲ್ ಮುಂದೆ ಪ್ರತಿಭಟನೆ ಮಾಡುವ ಅವಾಕಾಶಕ್ಕೆ ಬ್ರೇಕ್ ಹಾಕಲಾಗಿದೆ. ಈ ಕ್ರಮಕ್ಕೆ ಕಾರಣವೇನು? ಇಲ್ಲಿದೆ ನೋಡಿ.