ಫಾರ್ಮುಲಾ ಒನ್  ಕಾರ್‌ ಡಿಸೈನ್‌ನಲ್ಲಿ ನಮ್ಮ ವಿದ್ಯಾರ್ಥಿಗಳ ಪಾರುಪತ್ಯ, ಗುಡ್ ಲಕ್

ಕಾರ್ ಡಿಸೈನ್ ನಲ್ಲಿ ಪಾರಮ್ಯ ಸಾಧಿಸಿದ ಭಾರತೀಯ ವಿದ್ಯಾರ್ಥಿಗಳು/ ಫಾರ್ಮುಲಾ ಒನ್  ರೇಸ್ ಗೆ ಅನುಕೂಲವಾಗುವಂತೆ ಕಾರ್ ಡಿಸೈನ್ ರೂಪಿಸುವ ಸ್ಪರ್ಧೆ/ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ

First Published Jul 14, 2020, 8:04 PM IST | Last Updated Jul 14, 2020, 8:05 PM IST

ಬೆಂಗಳೂರು(ಜು. 14)  ಫಾರ್ಮುಲಾ ಒನ್  ರೇಸ್ ಗೆ ಅನುಕೂಲವಾಗುವಂತೆ ಕಾರ್ ಡಿಸೈನ್ ರೂಪಿಸುವ ಸ್ಪರ್ಧೆ ಅಂತಾರಾಷ್ಟ್ರೀಯ  ಮಟ್ಟದಲ್ಲಿ ಜನಪ್ರಿಯವಾಗಿದೆ. ಎಫ್ ಒನ್ ಇನ್ ಸ್ಕೂಲ್ಸ್ ಹೆಸರಿನ ಸ್ಪರ್ಧೆಯ ಫೈನಲ್ ಗೆ ಹರಿಯಾಣದ ಗುರುಗ್ರಾಮದ ಸ್ಕಾಟಿಷ್ ಶಾಲೆ ವಿದ್ಯಾರ್ಥಿಗಳು ಪ್ರವೇಶ ಮಾಡಿದ್ದಾರೆ.

ಟಕ್ಸನ್ ಫೇಸ್‌ಲಿಫ್ಟ್ ಕಾರು ಬಿಡುಗಡೆ: ಇದು ಹ್ಯುಂಡೈನ ದುಬಾರಿ ಕಾರು!

ಈ ಫೈನಲ್ ನಲ್ಲಿ ವಿಜೇತವಾದರೆ ಐವರು ವಿದ್ಯಾರ್ಥಿಗಳ ತಂಡ ಟೀಂ ಇಂಡಿಯಾ ಹೆಸರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯಲಿದ್ದಾರೆ. ಇವರು ಸಿದ್ಧ ಮಾಡಿರುವ ಡಿಸೈನ್ ಮನಮೋಹಕವಾಗಿದೆ.