Asianet Suvarna News Asianet Suvarna News

ವಿಘ್ನ ವಿನಾಶಕನ ಹಲವು ರೂಪಗಳು.. ಮೂರ್ತಿಯ ಹಿಂದಿದೆ ಒಂದೊಂದು ಅಚ್ಚರಿಯ ಕಥೆ

ಅಪರೂಪ ವಿಘ್ನ ವಿನಾಶಕನ ಈ ರೂಪಗಳು. ಈ ವಕ್ರ ತುಂಡನ ಮೂರ್ತಿಯ ಹಿಂದಿದೆ ಒಂದೊಂದು ಅಚ್ಚರಿಯ ಕಥೆ. 

ಅಪರೂಪ ವಿಘ್ನ ವಿನಾಶಕನ ಈ ರೂಪಗಳು. ಈ ವಕ್ರ ತುಂಡನ ಮೂರ್ತಿಯ ಹಿಂದಿದೆ ಒಂದೊಂದು ಅಚ್ಚರಿಯ ಕಥೆ. ಭಕ್ತರಿಗೆಲ್ಲ ಒಬ್ಬನೆ ಏಕದಂತ ಆದರೆ ಹಲವು ಅವತಾರ. ದೇವಗಣದ ಪ್ರಧಾನ ಅಧಿಪತಿ ಮಹಾಗಣಪತಿ. ಈ ಗಣಪತಿ ದೇವಲೋಕದಲ್ಲಿ ಹೇಗೆ ಪೂಜಿತನೋ ಹಾಗೇ  ಭೂಲೋಕದಲ್ಲಿ ಪೂಜಿತ. ಗಣಪತಿಯ ಸ್ಮರಣೆಯಿಲ್ಲದೆ ಯಾವುದೇ ಪೂಜೆ ಇರುವುದಿಲ್ಲ. ಈ ಸಡಗರ ಸಂಭ್ರಮ ಗಣೇಶ ಹಬ್ಬ ಮುಗಿಯುವರೆಗೆ ಇರುತ್ತದೆ. ಹಬ್ಬದ ಸಂದರ್ಭದಲ್ಲಿ ಹಲವು ರೂಪಗಳಲ್ಲಿ ಕಾಣುತ್ತಾನೆ.