Asianet Suvarna News Asianet Suvarna News

ಏಪ್ರಿಲ್ 6ರಿಂದ ಗುರುವಿನ ಮಹಾ ಬದಲಾವಣೆ..! ಕಂಟ್ರೋಲ್‌ಗೆ ಸಿಗಲ್ವಾ ಕೊರೋನಾ?

ಗುರುವಿನ ಬದಲಾವಣೆಯಿಂದ ದೇಶಕ್ಕೆ ಕಾದಿದೆಯಾ ಗಂಡಾಂತರ? ಕಳೆದ ವರ್ಷ ದಂತೆ ಈ ವರ್ಷವು ಲಾಕ್ಡೌನ್ ಆಗುತ್ತಾ? ಭೂಮಿಯಲ್ಲಿ ಹೆಚ್ಚಾಗುತ್ತವಾ ರೋಗ ರೋಜಿನಗಳು..? ಕೊರೊನಾ ಕಂಟ್ರೋಲ್ಗೆ ಬರೋದೇ ಇಲ್ವಾ ? ಗುರುಗ್ರಹ ಹೈಸ್ಪೀಡ್ ಆಗಿ ಹೋಗ್ತಿದ್ರೆ ವಿನಾಶ ಫಿಕ್ಸ್..? ಇಲ್ಮೋಡಿ ವಿಡಿಯೋ

ಏಪ್ರಿಲ್ 6ರಿಂದ ಗುರುವಿನ ಮಹಾ ಬದಲಾವಣೆಯಾಗಲಿದೆ. ಈ ವರ್ಷ ಗುರು ಮೂರು ಬಾರಿ ಪಥ ಬದಲಿಸಲಿದ್ದಾನೆ. ಕುಂಭದಿಂದ ಮಕರ ಹೀಗೆ ಹಿಂದೆ-ಮುಂದೆ ಗುರು ಗ್ರಹದ ಚಲನೆಯಾಗಲಿದೆ.

ಗುರುಗ್ರಹದ ರಾಶಿ ಪರಿವರ್ತನೆಯಿಂದ ಈ ರಾಶಿಯವರ ಅದೃಷ್ಟ ಶುರು