ಜೀ ಟಿವಿಯಲ್ಲಿ ಇಂದು (ಮೇ.22) ಮತ್ತು ನಾಳೆ (ಮೇ.23) ದೊಡ್ಡ ಸಿನಿಮಾಗಳ ಚಿತ್ರೋತ್ಸವ ನಡೆಯುತ್ತಿದೆ. ಯಾವ್ಯಾವ ಸಿನಿಮಾ, ಯಾವ ಹೊತ್ತಲ್ಲಿ ಪ್ರಸಾರವಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.
1. ರ‍್ಯಾಂಬೋ: ಮೇ 22, ಬೆಳಗ್ಗೆ 9.30ಕ್ಕೆ ಈ ಸಿನಿಮಾ ಪ್ರದರ್ಶನವಾಗುತ್ತಿದೆ. ಶರಣ್, ಆಶಿಕಾ ರಂಗನಾಥ್ ಹಾಗೂ ಚಿಕ್ಕಣ್ಣ ಕಾಂಬಿನೇಷನ್‌ನ ಮಜಾ ಸಿನಿಮಾ.
2. ಸೀತಾರಾಮ ಕಲ್ಯಾಣ: ಮೇ 22, ಮಧ್ಯಾಹ್ನ 3 ಗಂಟೆಗೆ ನಿಖಿಲ್ ಕುಮಾರ್ ಹಾಗೂ ರಚಿತಾರಾಮ್ ಜೋಡಿ ಅಭಿನಯದ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತಿದೆ.
"
3. ಕುರುಕ್ಷೇತ್ರ: ಮೇ 2 ರಾತ್ರಿ 7.30ಕ್ಕೆ ಕುರುಕ್ಷೇತ್ರ ಸಮಯ. ಅಂಬರೀಶ್, ದರ್ಶನ್, ರವಿಚಂದ್ರನ್, ಸೋನು ಸೂದ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರ್ ನಟಿಸಿರುವ ದೊಡ್ಡ ಸಿನಿಮಾ.
ಯಜಮಾನ, ಕುರುಕ್ಷೇತ್ರ ಪೈರೇಸಿ ಆಯ್ತು; 'ನಮ್ಮನ್ನ ಕಿತ್ಕೊಂಡ್ರು ಅಂತ ಒಬ್ರು ಹೇಳಿದ್ರು'
4. ಭಜರಂಗಿ: ಮೇ.23 ಬೆಳಗ್ಗೆ 9.30ಕ್ಕೆ ಶಿವರಾಜ್‌ಕುಮಾರ್ ನಟನೆಯ ‘ಭಜರಂಗಿ’ ಸಿನಿಮಾ.
![]()
5. ಹೀರೋ: ಮೇ.23ರಂದು ಮಧ್ಯಾಹ್ನ 3 ಗಂಟೆಗೆ ರಿಷಬ್ ಶೆಟ್ಟಿ ನಾಯಕನಾಗಿ ನಟಿಸಿರುವ ‘ಹೀರೋ’ ಬರುತ್ತಿದ್ದಾನೆ.
7 ವರ್ಷಗಳ ನಂತರ ಬ್ರೇಕಿಂಗ್ ನ್ಯೂಸ್ ಕೊಟ್ರು ಕಿಚ್ಚ ಸುದೀಪ್!
6. ಪೈಲ್ವಾನ್: ಮೇ 23, ಭಾನುವಾರ ರಾತ್ರಿ 7.30ಕ್ಕೆ ಸುದೀಪ್ ನಟನೆಯ ‘ಪೈಲ್ವಾನ್’.
