ಶ್ರೀನಾಥ್ ಹಾಗೂ ಅವರ 19 ಸ್ನೇಹಿತರು ಸಿಂಗಾಪುರ್ ಮತ್ತು ರಾಯಲ್ ಕೆರಿಬಿಯನ್‌ಗೆ ಪ್ರವಾಸ ಕರೆದುಕೊಂಡು ಹೋಗುತ್ತೇನೆಂದು ಹೇಳಿ ಮೈಸೂರಿನ ಖಾಸಗಿ ಟ್ರಾವಲ್ ಏಜೆನ್ಸಿ ಇವರಿಂದ 58 ಸಾವಿರ ಹಣ ಪಡೆದು ಮೋಸ ಮಾಡಿದೆ.

 

ಇವರ ಪ್ರವಾಸ ಪ್ಯಾಕೇಜ್ 8 ದಿನ ಹಾಗೂ ೭ ರಾತ್ರಿಗಳದ್ದಾಗಿದ್ದು ಒಬ್ಬರಿಂದ 58 ಸಾವಿರ ಪಡೆದಿದೆ. ಏಜೆನ್ಸಿ ಮಾಲಿಕರು ಪ್ರವೇಶದ ಟಿಕೆಟ್ ಕಳುಹಿಸಿದ ಕಾರಣ ಇವರು ಹಾಗೂ ಇವರ ಸ್ನೇಹಿತರು ಏಜನ್ಸಿ ಮೇಲೆ ಅಪಾರ ನಂಬಿಕೆ ಇಟ್ಟರು. ಒಟ್ಟಾರೆ 8 ಲಕ್ಷ ಮೋಸವಾಗಿದ್ದು ಇದುವರೆಗೂ ಮಾಲಿಕರು ಒತ್ತಾಯದ ಮೇರೆಗೆ 3 ಲಕ್ಷ ವಾಪಸ್ ನೀಡಿದ್ದಾರೆ.

ಕರೆದರೆ ಸಾಕು ಪ್ರಸಾದ ತಿಂದು ಹೋಗೋ ಮೊಸಳೆ!

ಉಳಿದ ಹಣವನ್ನು ಹಿಂತಿರುಗಿಸಲೂ ಸಮಯ ಕೇಳಿದ್ದರು. ಆದರೆ ವರ್ಷವಾದರೂ ನೀಡದ ಕಾರಣ ವಕೀಲರ ಸಹಾಯ ಪಡೆದು ನೋಟಿಸ್ ನೀಡಲಾಗಿದೆ.