ನೀವು ರೈಡ್ ಮಾಡಲೇಬೇಕಾದ ರಾಯಲ್ ಎನ್‌ಫೀಲ್ಡ್ ಕಸ್ಟಮೈಸಡ್ ಬೈಕ್

ರಾಯಲ್ ಎನ್‌ಫೀಲ್ಡ್ ಬೈಕ್ ನಿಮಗೆ ಹೇಗೆ ಬೇಕು ಹಾಗೇ ಕಸ್ಟಮೈಸ್ ಮಾಡಬಹುದು. ಪ್ರತಿ ಕಸ್ಟಮೈಸ್ ಬೈಕ್ ಜೊತೆಗೆ ರೈಡ್ ಮಾಡುವವರು ಕೂಡ ಅಷ್ಟೇ ಆಕರ್ಷಕವಾಗಿ ಕಾಣುತ್ತಾರೆ. ಇಲ್ಲಿ ಕೆಲ ಕಸ್ಟಮೈಸ್ ರಾಯಲ್ ಎನ್‌ಫೀಲ್ಡ್ ಬೈಕ್ ವಿವರವಿದೆ. ನೀವು ಇದೇ ರೀತಿ ಕಸ್ಟಮೈಸ್ ಮಾಡಬಹುದು.

The Royal Enfield Customized bikes

ಬೆಂಗಳೂರು(ಜೂ.25): ರಾಯಲ್ ಎನ್‌ಫೀಲ್ಡ್ ಬೈಕ್ ಯಾರಿಗೆ ಇಷ್ಟ ಇಲ್ಲ ಹೇಳಿ? ಪ್ರತಿಯೊಬ್ಬರಿಗೂ ರಾಯಲ್ ಎನ್‌ಫೀಲ್ಡ್ ಬೈಕ್ ಖರೀಧಿಸಬೇಕು. ಒಂದು ರೌಡ್ ಹೋಗಬೇಕು ಅನ್ನೋ ಆಸೆ ಎಲ್ಲರಿಗೂ ಇದ್ದೇ ಇರುತ್ತೆ. ಅದರಲ್ಲೂ ನೀವು ಕಸ್ಟಮೈಸಡ್ ರಾಯಲ್ ಎನ್‌ಫೀಲ್ಡ್ ಬೈಕ್‌ ರೈಡ್ ಮಾಡಲೇಬೇಕು.

ರಾಯಲ್ ಎನ್‌ಫೀಲ್ಡ್ ಮೋಟೋ ವಿಡಾಸೈಕಲ್

The Royal Enfield Customized bikes
ರಾಯಲ್ ಎನ್‌ಫೀಲ್ಡ್ ಕಸ್ಟಮೈಸಡ್ ಬೈಕ್ ವಿನ್ಯಾಸವೇ ತುಂಬಾ ಆಕರ್ಷಕ. ಜೊತೆಗೆ ಪವರ್‌ಫುಲ್ ಇಂಜಿನ್ ಹಾಗೂ ಸೌಂಡ್ ನಿಮ್ಮನ್ನ ಮೋಡಿ ಮಾಡುತ್ತೆ.

ರಾಯಲ್ ಎನ್‌ಫೀಲ್ಡ್ ಮೋ ಪೊವ

The Royal Enfield Customized bikes
ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 ಬೈಕ್‌ನ್ನ ಕಸ್ಟಮೈಸಡ್ ಮಾಡಿ ಮೋ ಪೊವ ತಯಾರಿಸಲಾಗಿದೆ. ಕ್ಲಾಸಿಕ್ ಮಾದರಿಯಲ್ಲಿ ಅಲ್ಪ ಸ್ಟೈಲೀಶ್ ಬೈಕ್ ಇಷ್ಟಪಡುವರಿಗೆ ಮೊ ಪೊವ ಸೂಕ್ತ. ಈ ಬೈಕ್‌ ಏರಿದರೆ ನಿಮ್ಮ ಲುಕ್ ಕೂಡ ಬದಲಾಗಲಿದೆ.

ರಾಯಲ್ ಎನ್‌ಫೀಲ್ಡ್ ಎವಿಎಲ್ 350

The Royal Enfield Customized bikes
ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ನಿಮಗೆ ರೆಟ್ರೋ ಸ್ಟೈಲ್ ಬೈಕ್ ಬೇಕು ಅಂದರೆ ರಾಯಲ್ ಎನ್‌ಫೀಲ್ಡ್ ಎವಿಎಲ್ 350 ಬೈಕ್‌ನಲ್ಲಿ ಸುತ್ತಾಡಬಹುದು. ನಾರ್ಮಲ್ ಎನ್‌ಫೀಲ್ಡ್ ಬೈಕ್‌ಗೆ ಹೊಸ ಲುಕ್ ನೀಡಲಾಗಿದೆ. ಹಳೇ ಯಝಡಿ ಶೈಲಿಯನ್ನ ಹೋಲುವ ಈ ಎನ್‌ಫೀಲ್ಡ್ ಕೂಡ ಅತ್ಯುತ್ತಮ ರೈಡಿಂಗ್ ಅನುಭ ನೀಡಬಲ್ಲದು.

The Royal Enfield Customized bikes
 

Latest Videos
Follow Us:
Download App:
  • android
  • ios