ಆ ಮೊಬೈಲ್'ನ ಚಿತ್ರಗಳು ಹಾಗೂ ಫೀಚರ್'ಗಳು ಆನ್'ಲೈನ್'ನಲ್ಲಿ ಸೋರಿಕೆಯಾಗಿವೆ.

ಮುಂಬೈ(ಜು.14): ಭಾರತೀಯ ಟೆಲಿಕಾಂ ರಂಗದಲ್ಲಿ ಹಲವು ಅದ್ಭುತಗಳನ್ನು ನೀಡಿ ಹೊಸ ಇತಿಹಾಸ ನಿರ್ಮಿಸಿದ ರಿಲಯನ್ಸ್ ಜಿಯೋ ಶೀಘ್ರದಲ್ಲಿಯೇ 500ರೂ.ಗೆ ಹಲವು ಫೀಚರ್'ಗಳುಳ್ಳ ಮೊಬೈಲ್'ಗಳನ್ನು ಬಿಡುಗಡೆ ಮಾಡಲಿದ್ದು, ಆ ಮೊಬೈಲ್'ನ ಚಿತ್ರಗಳು ಹಾಗೂ ಫೀಚರ್'ಗಳು ಆನ್'ಲೈನ್'ನಲ್ಲಿ ಸೋರಿಕೆಯಾಗಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಫೀಚರ್'ಗಳು

ಸ್ಕ್ರೀನ್: 2.4 ಇಂಚ್

ಸಂಪರ್ಕ: 4ಎಲ್'ಟಿಇ ಬ್ಯಾಂಡ್ ಹಾಗೂ 3,5,40

ಒಎಸ್: ಕೆಎಐ ಒಎಸ್

ರಾಮ್: 512 ಎಂಬಿ

ಫ್ಲ್ಯಾಶ್: 4ಜಿಬಿ

ಎಸ್'ಡಿ ಕಾರ್ಡ್: 128 ಜಿಬಿ

ಸಿಮ್: ಡ್ಯೂಎಲ್(ಮಿನಿ ಹಾಗೂ ನ್ಯಾನೊ)

ಫ್ರೆಂಟ್ ಕ್ಯಾಮೆರಾ: ವಿಜಿಎ

ರೇರ್ ಕ್ಯಾಮರಾ: 2 ಎಂಪಿ

ಬ್ಯಾಟರಿ: Li-ion 3.7V 2000 mAh

ಬ್ಲೂಟೂತ್: 4.1+ಬಿಎಲ್'ಇ

ಎಫ್'ಎಂ: ಇಂಟಿಗ್ರೇಟೆಡ್

ಆಡಿಯೋ: 2030 ಅಥವಾ ಸಮಾನವಾದ ಲೌಡ್ ಮೋನೊ ಸ್ಪೀಕರ್

ವೊವೈಫೈ'ಗಾಗಿ ವೈಫೈ ಸಪೋರ್ಟ್ ಹಾಗೂ ಡಾಟಾ ಆಫ್'ಲೋಡ್

ಜಿಪಿಎಸ್ ಸಪೋರ್ಟ್

MIMO

PIMS(Contacts, Messages, Setting, Camera, Photos, Music, Calendar, FM, Browser, Video, File Manager, Notes, Calculator, Clock, Games etc)

VoLTE ಹಾಗೂ ವಿಡಿಯೋ ಕಾಲಿಂಗ್

ಭಾರತೀಯ 14 ಭಾಷೆಗಳನ್ನು ಬೆಂಬಲ ನೀಡುತ್ತದೆ